HomeEducation › ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಯೋಗಕ್ಷೇಮ- ಒಂದೇ ನಾಣ್ಯದ ಎರಡು ಮುಖಗಳು

Cover of ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಯೋಗಕ್ಷೇಮ- ಒಂದೇ ನಾಣ್ಯದ ಎರಡು ಮುಖಗಳು

ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಯೋಗಕ್ಷೇಮ- ಒಂದೇ ನಾಣ್ಯದ ಎರಡು ಮುಖಗಳು

ಪಾಲ್ರಾಜ್, ಕೀರ್ತನಾ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗಾಗಿ ಎಷ್ಟು ಶ್ರಮಪಡುತ್ತಾರೆ ಎಂಬುದು ಈ ಲೇಖನದ ವಿಷಯ.ಶಿಕ್ಷಕರ ಅಗತ್ಯಗಳು ಮತ್ತು ಯೋಗಕ್ಷೇಮವನ್ನು ಆಗಾಗ ನಿರ್ಲಕ್ಷಿಸಲಾಗುತ್ತದೆ. ಜಾಗತಿಕ ಶಿಕ್ಷಕರ ಸ್ಥಾನಮಾನ ಸೂಚ್ಯಂಕದ ಪ್ರಕಾರ ಬೋಧನಾ ವೃತ್ತಿಯನ್ನು ಸಾಮಾಜಿಕ ಕಾರ್ಯಕ್ಕೆ ಸಮಾನವಾಗಿ ನೋಡಲಾಗಿದೆ. ನಮ್ಮ ಸಮಾಜ ನಿಜಕ್ಕೂ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ಹೊಂದಿರುವುದಾದರೆ ಶಿಕ್ಷಕರ ಯೋಗಕ್ಷೇಮವನ್ನು ಕೂಡ ಶೈಕ್ಷಣಿಕ ಪ್ರಯತ್ನದ ಕೇಂದ್ರ ಬಿಂದುವಾಗಿಸಬೇಕು ಎಂಬುದರತ್ತ ಈ ಲೇಖನ ಬೊಟ್ಟು ಮಾಡುತ್ತದೆ.

More in Education

Browse all →