Home › Education › ಸಾಂಕ್ರಾಮಿಕ ಸಂದರ್ಭದಲ್ಲಿ ಗಣಿತ ವಿಷಯದ ಆನ್‌ಲೈನ್ ಬೋಧನೆಯಲ್ಲಿನ ಕಲಿವಿನ ಫಲ
ಸಾಂಕ್ರಾಮಿಕ ಸಂದರ್ಭದಲ್ಲಿ ಗಣಿತ ವಿಷಯದ ಆನ್‌ಲೈನ್ ಬೋಧನೆಯಲ್ಲಿನ ಕಲಿವಿನ ಫಲ
Full text being prepared
Keep a copy ₹9
About this book
ಕೋವಿಡ್-19 ರ ಕಾರಣದ ಲಾಕ್-ಡೌನ್ ಪರಿಣಾಮದಿಂದ ಶಾಲೆಗಳು ಮುಚ್ಚಲ್ಪಟ್ಟಿದ್ದವು. ಈ ಕಾರಣದಿಂದ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಹೆಚ್ಚಿನ ಶೈಕ್ಷಣಿಕ ಅಂತರವಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಐಟಿ ಫಾರ್ ಚೇಂಜ್ (ಐಟಿಎಫ್‍ಸಿ) ಸಂಸ್ಥೆಯು 2014 ರಿಂದ ಅನುಷ್ಠಾನದಲ್ಲಿರುವ ‘ಶಿಕ್ಷಕರ ಕಲಿಕಾ ಸಮುದಾಯ‘ಯೋಜನೆಯ ಮೂಲಕ ಬೆಂಗಳೂರು ದಕ್ಷಿಣ ವಲಯ-3 ರಲ್ಲಿನ ಸರ್ಕಾರಿ ಮತ್ತು ಅನುದಾನಿತ ಪ್ರೌಢ ಶಾಲೆಯ ಬೆಂಬಲದೊಂದಿಗೆ 8 ನೇ ತರಗತಿ ವಿದ್ಯಾರ್ಥಿಗಳಿಗಾಗಿ ಆನ್‍ಲೈನ್ ತರಗತಿಗಳನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ನಾವು ಅಳವಡಿಸಿಕೊಂಡ ಬೋಧನಾ ಕ್ರಮ, ಬೋಧಿಸಿದ ಪರಿಕಲ್ಪನೆಗಳು, ಎದುರಿಸಿದ ಸವಾಲುಗಳು, ಮತ್ತು ಇದರಿಂದ ನಮಗಾದ ಕಲಿಕೆಗಳನ್ನು ವಿಶ್ಲೇಶಿಸಿ ಹಂಚಿಕೊಳ್ಳುವುದೇ ಈ ಲೇಖನದ ಉದ್ದೇಶ.
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
The Scholemaster
Roger Ascham
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
A Finnish Grammar
Charles Eliot
Icelandic Primer with Grammar, Notes and Glossary
Henry Sweet
Children's Rights: A Book of Nursery Logic
Kate Douglas Smith Wiggin · Nora Archibald Smith