HomeEducation › ನಕ್ಷತ್ರಗಳ ವಿಕಾಸ

Cover of ನಕ್ಷತ್ರಗಳ ವಿಕಾಸ

ನಕ್ಷತ್ರಗಳ ವಿಕಾಸ

ನಾರಾಯಣ್‌, ಆನಂದ್‌

FormatEbook
Published2022
LanguageKannada
ReadingIncluded
Full text being prepared Keep a copy ₹9
About this book
ಮಾನವನ ಜೀವತಾವಧಿಗೆ ಹೋಲಿಸಿದಾಗ ಸೂರ್ಯ ಮತ್ತು ಇತರ ನಕ್ಷತ್ರಗಳು ಶಾಶ್ವತ ಆಕಾಶ ಕಾಯಗಳು ಎನಿಸುತ್ತವೆ. ಆದರೆ, ನಕ್ಷತ್ರಗಳೂ ಹುಟ್ಟುತ್ತವೆ; ಸಾಯುತ್ತವೆ. ಹಾಗಾಗದೇ ಹೋಗಿದ್ದಿದ್ದರೆ, ಅವುಗಳ ಕಥೆಯನ್ನು ಹೇಳಲು ನಾವಿಲ್ಲಿರುತ್ತಿರಲಿಲ್ಲ. ಹಿಂದೆಂದೋ ಸಾವಿಗೀಡಾದ ನಕ್ಷತ್ರಗಳಿಂದಾಗಿ ಒಂದು ವಿಶಿಷ್ಟ ರೀತಿಯಲ್ಲಿ ಭೂಮಿಯ ಮೇಲೆ ಜೀವಿಗಳ ಆವಿರ್ಭಾವ ಸಾಧ್ಯವಾಯಿತು. ಈ ಲೇಖನವು ನಕ್ಷತ್ರಗಳ ವಿಕಾಸದ ಚಿತ್ತಾಕರ್ಷಕ ಗಾಥೆಯತ್ತ ಒಂದು ನೋಟವನ್ನು ಬೀರುತ್ತದೆ.

More in Education

Browse all →