Home › Education › ಶಿಕ್ಷಕರ ಯೋಗಕ್ಷೇಮಕ್ಕಾಗಿ ಮನವನನುಗೋಳಿಸುವ ಪಾಠಗಳು
ಶಿಕ್ಷಕರ ಯೋಗಕ್ಷೇಮಕ್ಕಾಗಿ ಮನವನನುಗೋಳಿಸುವ ಪಾಠಗಳು
Full text being prepared
Keep a copy $1
About this book
ಮನೋಜ್ ನಿಗಮ್ ಅವರು ಪ್ರಸ್ತುತ ಲೇಖನದಲ್ಲಿ ಮಾನಸಿಕ ಒತ್ತಡ ಯಾವೆಲ್ಲ ಕಾರಣದಿಂದ ಉಂಟಾಗುತ್ತದೆ, ಇದನ್ನು ನಿವಾರಿಸದಿದ್ದಾಗ ಅದು ಹೇಗೆ ಖಿನ್ನತೆಗೆ ಕಾರಣವಾಗಬಹುದು ಎಂದು ಚರ್ಚಿಸುತ್ತ ಹದಿಹರೆಯದವರ ಆತ್ಮಹತ್ಯೆಗಳ ಅಂಕಿಅಂಶಗಳನ್ನು ಮುಂದಿಡುತ್ತಾ ಆತಂಕವನ್ನು ವ್ಯಕ್ತಪಡಿಸುತ್ತಾರೆ. ಮಾನಸಿಕ ಆರೋಗ್ಯದ ಕುರಿತು ಕಾಳಜಿ ಏಕೆ ಮುಖ್ಯ ಹಾಗು ಆ ಕುರಿತ ಜಾಗೃತಿಯನ್ನು ಹೇಗೆ ಮೂಡಿಸಬಹುದು ಎಂಬ ವಿವರಗಳನ್ನು ಓದುಗರ ಮುಂದಿಡುತ್ತಾ ಹೋಗುತ್ತಾರೆ. ಶಿಕ್ಷಕರಿಗೆ ಹಾಗು ವಿದ್ಯಾರ್ಥಿಗಳಿಗೆ ಸಾವಧಾನತೆ ಕುರಿತಂತೆ ನಡೆಸಿದ ಕಾರ್ಯಾಗಾರಗಳ ರೂಪುರೇಷೆ, ಹಮ್ಮಿಕೊಂಡ ಚಟುವಟಿಕೆಗಳು, ಭಾಗವಹಿಸಿದವರ ಪ್ರತಿಕ್ರಿಯೆ ಎಲ್ಲವನ್ನೂ ದಾಖಲಿಸುತ್ತಾ ಶಾಲೆಗಳಲ್ಲಿ ಆಪ್ತ ಸಮಾಲೋಚಕರ ಅಗತ್ಯವನ್ನು ಒತ್ತಿ ಹೇಳುತ್ತಾರೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske