HomeEducation › ನಗೆಯ ವಿಕಾಸ

Cover of ನಗೆಯ ವಿಕಾಸ

ನಗೆಯ ವಿಕಾಸ

ರಘುರಾಮ್, ವಿಜೇತಾ

FormatEbook
LanguageKannada
ReadingIncluded
Full text being prepared Keep a copy ₹9
About this book
ನಗುವುದು ಮನುಷ್ಯರಷ್ಟೇ ಅಲ್ಲ. ಬೃಹತ್ ವಾನರಗಳು (ಗೊರಿಲ್ಲಾ, ಚಿಂಪಾಂಜಿ) ಸಹ ನಗುತ್ತವೆ. ನಗೆಯು ಒಂದು ಸಾಮಾಜಿಕ ವಿದ್ಯಮಾನವಾಗಿ ಹೊರಹೊಮ್ಮಿರಬಹುದು. ನಗೆಯು ದೇಹದಲ್ಲಿ ಎಂಡಾರ್ಫಿನ್ ರಸದೂತಗಳ ಸ್ರಾವವನ್ನು ಪ್ರಚೋದಿಸುತ್ತದೆ. ಇದು ನೋವನ್ನು ಸಹಿಸುವಂತೆ ಮಾಡುತ್ತದೆ. ಸಂತೋಷದ ಭಾವವನ್ನುಂಟು ಮಾಡುತ್ತದೆ. ರೋಗ ಪ್ರತಿರೋಧಕ ಶಕ್ತಿ ಹಾಗೂ ಆಯಸ್ಸನ್ನು ಹೆಚ್ಚಿಸುತ್ತದೆ.

More in Education

Browse all →