HomeEducation › ಶಿಕ್ಷಣ ಆಯೋಗದ ಮಾಹಿತಿಗಾಗಿ ಒಂದು ಹೇಳಿಕೆ

Cover of ಶಿಕ್ಷಣ ಆಯೋಗದ ಮಾಹಿತಿಗಾಗಿ ಒಂದು ಹೇಳಿಕೆ

ಶಿಕ್ಷಣ ಆಯೋಗದ ಮಾಹಿತಿಗಾಗಿ ಒಂದು ಹೇಳಿಕೆ

ಫುಲೆ, ಜ್ಯೋತಿರಾವ್‌ಗೋವಿಂದರಾವ್

FormatEbook
LanguageKannada
ReadingIncluded
Full text being prepared Keep a copy ₹9
About this book
ಪ್ರಸ್ತುತ ಲೇಖನವುಜ್ಯೋತಿರಾವ್ ಫುಲೆ ಅವರು 1882 ರಲ್ಲಿ ಶಿಕ್ಷಣ ಆಯೋಗದ ಮುಂದೆ ನೀಡಿದ ಒಂದು ಸಾಕ್ಷ್ಯವಾಗಿದೆ. ಅದು ಹತ್ತೊಂಬತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ಪೂನಾ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಾಲಕಿಯರು ಮತ್ತು ಕೆಳವರ್ಗದ ಜನರ ಶಿಕ್ಷಣದ ಪರಿಸ್ಥಿತಿಯನ್ನು ಚರ್ಚಿಸುತ್ತದೆ, ಮತ್ತು ಅದನ್ನು ಸುಧಾರಿಸಲು ಉಪಯುಕ್ತವಾದ ಸಲಹೆಗಳನ್ನು ಕೊಡುತ್ತದೆ. ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾದ ಮತ್ತು ಉಪಯುಕ್ತವಾಗುವಂತಹ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಒದಗಿಸುವುದು, ಕೆಳವರ್ಗದ ಜಾತಿಗಳಿಂದ ಉಪಾಧ್ಯಾಯರನ್ನು ನೇಮಕ ಮಾಡಿಕೊಳ್ಳುವುದು. ಅವರಿಗೆ ಉತ್ತಮ ವೇತನಗಳನ್ನು ಕೊಡುವುದು, ಪಠ್ಯಪುಸ್ತಕಗಳ ಪರಿಷ್ಕರಣೆಯ ಆವಶ್ಯಕತೆ. ಕಾಲಕಾಲಕ್ಕೆ ಶಾಲೆಗಳ ಪರಿವೀಕ್ಷಣೆಗಳನ್ನು ಮಾಡುವುದು ಮತ್ತು ಮಹಿಳಾ ಪ್ರಾಥಮಿಕ ಶಿಕ್ಷಣವನ್ನು ಪ್ರಸಾರ ಮಾಡುವುದು – ಇವು ಅದರಲ್ಲಿನ ಪ್ರಮುಖ ಸಲಹೆಗಳಾಗಿವೆ.

More in Education

Browse all →