Home › Education › ಮಕ್ಕಳಲ್ಲಿ ಪೌರತ್ವದ ಮೌಲ್ಯಗಳನ್ನು ಬೆಳೆಸುವುದು
ಮಕ್ಕಳಲ್ಲಿ ಪೌರತ್ವದ ಮೌಲ್ಯಗಳನ್ನು ಬೆಳೆಸುವುದು
Full text being prepared
Keep a copy ₹9
About this book
ಬೆಂಗಳೂರಿನ ಖಾಸಗಿ ಶಾಲೆಗಳಲ್ಲಿ ಸಿಎಂಸಿಎಯ ನಾಗರಿಕ ಸ್ವಯಂಸೇವಕನಾಗಿ ಕಾರ್ಯನಿರ್ವಹಿಸಿದ ತಮ್ಮ ಅನುಭವವನ್ನು ಲೇಖಕರು ಈ ಲೇಖನದಲ್ಲಿ ಪ್ರಸ್ತುತಪಡಿಸಿದ್ದಾರೆ. ಕಾಳಜಿ, ಸಹಬಾಳ್ವೆ, ಸಹಕಾರ ಮತ್ತು ವಿವಿಧ ಚಟುವಟಿಕೆಗಳ ಮೂಲಕ ಎದುರಿಸುವುದು, ಸಮಾನವಯಸ್ಕರ ಜೊತೆ ಕಲಿಕೆಯ ಪರಿಕಲ್ಪನೆಗಳನ್ನು ಪರಿಚಯಿಸಿಕೊಳ್ಳಲಾಯಿತು. ಧನಾತ್ಮಕ ಪರಿಣಾಮ ಬೀರಿದ ಮಕ್ಕಳ ಉಪಕ್ರಮಗಳು ಮತ್ತು ಮಕ್ಕಳು ಕೈಗೊಂಡ ಹಲವು ಉದಾಹರಣೆಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಮಕ್ಕಳು ತಮ್ಮ ಅನುಭವಗಳನ್ನು ಅಭಿವ್ಯಕ್ತಿಗೊಳಿಸಲು ಅವಕಾಶ ಮಾಡಿಕೊಡಬೇಕು, ಹಾಗಾದಲ್ಲಿ ಅವರಲ್ಲಿ ಧೈರ್ಯ ಹೆಚ್ಚುತ್ತದೆ ಮತ್ತು ಪೌರತ್ವದ ಮೌಲ್ಯಗಳು, ವರ್ತನೆಗಳು ಭದ್ರವಾಗಿ ಬೇರೂರುತ್ತವೆ ಎಂದು ಲೇಖಕರು ಉಲ್ಲೇಖಿಸುತ್ತಾರೆ.
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske
The School Book of Forestry
Charles Lathrop Pack
Greek in a Nutshell
James Strong
ABC's of Science
Charles A. (Charles Alexander) Oliver
A Finnish Grammar
Charles Eliot