HomeEducation › ಓದುವ ಕೌಶಲ್ಯವನ್ನು ಪುಟ್ಟ ಮಕ್ಕಳಿಗೆ ಹೇಳಿಕೊಡುವುದು

Cover of ಓದುವ ಕೌಶಲ್ಯವನ್ನು ಪುಟ್ಟ ಮಕ್ಕಳಿಗೆ ಹೇಳಿಕೊಡುವುದು

ಓದುವ ಕೌಶಲ್ಯವನ್ನು ಪುಟ್ಟ ಮಕ್ಕಳಿಗೆ ಹೇಳಿಕೊಡುವುದು

ಬ್ಯಾಜಿಲಿ, ರಿಯಾ

FormatEbook
Published2017
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಹಲವಾರು ವರ್ಷಗಳ ಕಾಲ ಚಿಕ್ಕ ಮಕ್ಕಳೊಡನೆ ಒಡನಾಡಿ ಅವರನ್ನು ಅವಲೋಕಿಸಿ , ಅರ್ಥೈಸಿಕೊಂಡ ಅನುಭವದ ಸಾರವಾಗಿದೆ. ಲೇಖಕಿಯು ಆರಂಭಿಕ ಬಾಲ್ಯದ ಹಂತದಲ್ಲಿ ಮಕ್ಕಳಿಗೆ ಓದುವ ಕೌಶಲ್ಯವನ್ನು ಬೆಳೆಸುವುದು ಹೇಗೆ ಎಂಬುದರ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ದೊರಕಿಸಿಕೊಟ್ಟಿದ್ದಾರೆ. ಸದಾ ವಿನೋದಶೀಲರಾದ ಮಕ್ಕಳಿಗೆ ವಿನೋದ ಹಾಗೂ ಆಟ-ಪಾಠದ ನಡುವೆಯೇ ಅಕ್ಷರಗಳನ್ನು ಗುರುತಿಸಲು ಕಲಿಸುವುದು, ಅವರ ಶಾಬ್ದಿಕ ಜ್ಞಾನವನ್ನು ವೃದ್ಧಿಸುವುದು, ಹಾಡು, ಚಿತ್ರಗಳ ಮೂಲಕ ಅವರ ಕಲಿಕೆಯ ಕುತೂಹಲವನ್ನು ಹಿಡಿದಿಟ್ಟುಕೊಳ್ಳುವುದು ಇಂಥವೇ ವಿಧಾನಗಳ ಮೂಲಕ ಮಕ್ಕಳನ್ನು ಒಳ್ಳೆಯ ಓದುಗರನ್ನಾಗಿ ಹೇಗೆ ತಯಾರು ಮಾಡುವುದು ಎಂಬುದರ ಬಗ್ಗೆ ಲೇಖಕಿಯು ಉದಾಹರಣೆಗಳ ಸಮೇತ ಮನಮುಟ್ಟುವಂತೆ ವಿವರಿಸಿದ್ದಾರೆ.

More in Education

Browse all →