Home › Education › ಅಭಿವೃದ್ಧಿಯ ಮೂಲಕ ಶಿಕ್ಷಕರ ಸಬಲೀಕರಣ
ಅಭಿವೃದ್ಧಿಯ ಮೂಲಕ ಶಿಕ್ಷಕರ ಸಬಲೀಕರಣ
Full text being prepared
Keep a copy $1
About this book
ಸಮಯವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಹಾದಿಯ ಮೂಲಕ ಪ್ರಾರಂಭವಾದದ್ದು, ಕ್ರಮೇಣ ಶೈಕ್ಷಣಿಕ ಬೆಳವಣಿಗೆಯ ಸಂಪೂರ್ಣ ಕಥೆಯಾಯಿತು. ಈ ಲೇಖನದಲ್ಲಿ, ಲೇಖಕರು ಶಿಕ್ಷಕಿಯಾಗಿ ನಂತರ ಮುಖ್ಯೋಪಾಧ್ಯಾಯಿನಿಯಾಗಿ ಮತ್ತು ಕೊನೆಯದಾಗಿ ಸಂಪನ್ಮೂಲ ವ್ಯಕ್ತಿಯಾಗುವವರೆಗೂ ತಮ್ಮ ವೃತ್ತಿಬದುಕಿನ ಪ್ರಯಾಣವನ್ನು ಸುದೀರ್ಘವಾಗಿ ವಿವರಿಸಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಶಿಕ್ಷಕಿಯು ಬೋಧನೆಯಲ್ಲಿ ತಂತ್ರಜ್ಞಾನವನ್ನು ಸೇರಿಸುವುದು, ಶಿಕ್ಷಕರು ಮತ್ತು ಇತರ ಮುಖ್ಯೋಪಾಧ್ಯಾಯರಿಗೆ ತಂತ್ರಜ್ಞಾನದಲ್ಲಿ ತರಬೇತಿ ನೀಡುವುದು ಮತ್ತು ತರಬೇತಿ ಕೇಂದ್ರವನ್ನು ತೆರೆಯುವುದು ಇತ್ಯಾದಿ ಹಲವು ದೃಷ್ಟಿಕೋನಗಳನ್ನು ಸಾಕಾರಗೊಳಿಸಲು ಅವರು ಪ್ರಯಾಣಿಸಿದರು. ಅವರು ತಮ್ಮದೇ ಆದ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಸಹ-ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಕೈಗೊಂಡಂತಹ ಪ್ರಮುಖ ಹಂತಗಳು ಮತ್ತು ಪ್ರಕ್ರಿಯೆಗಳನ್ನು ಇಲ್ಲಿ ಅವರು ಪರಿಚಯಿಸುತ್ತಿದ್ದಾರೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske