HomeEducation › ಗ್ರಾಮೀಣ ಪ್ರಾಥಮಿಕ ಶಾಲೆಗಳ ಪರಿವರ್ತನೆ: ಸಮುದಾಯ ಕೇಂದ್ರಿತ ಮಾರ್ಗದ ಪರಿಸ್ಥಿತಿ

Cover of ಗ್ರಾಮೀಣ ಪ್ರಾಥಮಿಕ ಶಾಲೆಗಳ ಪರಿವರ್ತನೆ: ಸಮುದಾಯ ಕೇಂದ್ರಿತ ಮಾರ್ಗದ ಪರಿಸ್ಥಿತಿ

ಗ್ರಾಮೀಣ ಪ್ರಾಥಮಿಕ ಶಾಲೆಗಳ ಪರಿವರ್ತನೆ: ಸಮುದಾಯ ಕೇಂದ್ರಿತ ಮಾರ್ಗದ ಪರಿಸ್ಥಿತಿ

ಸಿದ್ದಿಕಿ, ಜಾವೇದ್

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಇದು ಪೂರ್ವ ಮಧ್ಯಭಾರತದ ೧೭ ಜಿಲ್ಲೆಗಳ ಶಾಲೆಗಳನ್ನು ಒಳಗೊಂಡು ಗ್ರಾಮೀಣ ಭಾರತದ ಪರಿವರ್ತನೆ (Transforming Rural India (TRI))ಯು ಕಂಡುಕೊಂಡ ತೀರ್ಮಾನಗಳ ವಿಶ್ಲೇಷಣಾ ಲೇಖನವಾಗಿದ್ದು, ಇದರಲ್ಲಿ ಮೂಲಾಧಾರ ಶಾಲೆಗಳ ಗುಣಮಟ್ಟಕ್ಕೂ, ಮಕ್ಕಳ ಹಾಜರಾತಿ ಸಂಖ್ಯೆಗೂ ಆ ಮಕ್ಕಳ ಸಮುದಾಯದ ಹಿನ್ನೆಲೆಗೂ ಇರುವ ಸಂಬಂಧವನ್ನು ಕೂಲಂಕಷವಾಗಿ ಅಂಕಿ –ಅಂಶಗಳ ಮೂಲಕ ತೋರಿಸಲಾಗಿದೆ. ಅಷ್ಟೇ ಅಲ್ಲದೆ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸಲು ಸಮುದಾಯದ ತೊಡಗಿಸಿಕೊಳ್ಳುವಿಕೆಯ ಪ್ರಾಮುಖ್ಯತೆಯನ್ನು ವಿಷದಪಡಿಸಿ, ಅದನ್ನು ಸಾಧಿಸಲು ತೆಗೆದುಕೊಳ್ಳಬೇಕಾದ ಮಾರ್ಗಸೂಚಿಯನ್ನು ಕೂಡ ಚರ್ಚಿಸುತ್ತದೆ.

More in Education

Browse all →