Home › Education › ಸಮಾಜಕ್ಕೆ ಮರಳಿ ನೀಡುವ ಕ್ರಮ
ಸಮಾಜಕ್ಕೆ ಮರಳಿ ನೀಡುವ ಕ್ರಮ
Full text being prepared
Keep a copy ₹9
About this book
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮೈಲಾರ ಮಹಾದೇವಪ್ಪರ ಪಾತ್ರದ ಬಗ್ಗೆ ತರಗತಿಯಲ್ಲಿ ನಡೆಸಿದ ಚರ್ಚೆಯ ಆಧಾರದಲ್ಲಿ ವಿದ್ಯಾರ್ಥಿಗಳಲ್ಲಿ ಪೌರತ್ವದ ಮೌಲ್ಯಗಳನ್ನು ದೃಢಪಡಿಸಿಕೊಳ್ಳುವಲ್ಲಿ ಓರ್ವ ಶಿಕ್ಷಕನ ಪಾತ್ರದ ಬಗ್ಗೆ ಈ ಲೇಖನದಲ್ಲಿ ಚರ್ಚಿಸಲಾಗಿದೆ. ಸ್ವದೇಶಿ ಮತ್ತು ವಿದೇಶಿಯಂಥ ಪರಿಕಲ್ಪನೆಗಳನ್ನು ಅರ್ಥೈಸಲು ಮತ್ತು ಜವಾಬ್ದಾರಿಯನ್ನು ವಿವರಿಸಲು ಆ ಸಂಬಂಧದ ಒಂದು ಕಥೆಯನ್ನು ಶಿಕ್ಷಕರು ಬಳಸಿಕೊಂಡರು. ತರಗತಿ ಮುಗಿದ ಬಳಿಕ ಮಕ್ಕಳು ಸ್ವ ಇಚ್ಛೆಯಂತೆ ಶಿಕ್ಷಕರಿಗೆ ನೆರವಾಗುವುದನ್ನೂ ಲೇಖಕರು ಗಮನಿಸಿದರು. ಜವಾಬ್ದಾರಿ, ಪ್ರಾಮಾಣಿಕತೆಯಂತಹ ಬೋಧನೆಗಷ್ಟೇ ಸೀಮಿತವಾದ ಪದಗಳು ಮಕ್ಕಳ ದೈನಂದಿನ ಜೀವನದ ಉದಾಹರಣೆಗಳೊಂದಿಗೆ ಭಾವನೆಗಳನ್ನು ಪ್ರಚೋದಿಸಲು ಕಲಿಸಿದಾಗ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂದು ಲೇಖಕರು ಹೇಳುತ್ತಾರೆ.
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
The Scholemaster
Roger Ascham
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
A Finnish Grammar
Charles Eliot
Extracto de la gramatica mutsun
Felipe Arroyo de la Cuesta
The School Book of Forestry
Charles Lathrop Pack