HomeEducation › ರಾಸಾಯನಿಕ ಗೊಬ್ಬರಗಳು: ರಾಸಾಯನಿಕ ಪ್ರಯೋಗಾಲಯವನ್ನು ಸಸ್ಯ ಜೀವನದೊಂದಿಗೆ ಸಂಪರ್ಕಿಸುವುದು

Cover of ರಾಸಾಯನಿಕ ಗೊಬ್ಬರಗಳು: ರಾಸಾಯನಿಕ ಪ್ರಯೋಗಾಲಯವನ್ನು ಸಸ್ಯ ಜೀವನದೊಂದಿಗೆ ಸಂಪರ್ಕಿಸುವುದು

ರಾಸಾಯನಿಕ ಗೊಬ್ಬರಗಳು: ರಾಸಾಯನಿಕ ಪ್ರಯೋಗಾಲಯವನ್ನು ಸಸ್ಯ ಜೀವನದೊಂದಿಗೆ ಸಂಪರ್ಕಿಸುವುದು

ಅಯ್ಯರ್, ಜಯಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಬೆಳೆಯುತ್ತಿರುವ ಜನಸಂಖ್ಯೆಗೆ ಸಾಕಾಗುವಷ್ಟು ಬೆಳೆಯನ್ನು ಬೆಳೆಯುವುದು, ಅನೇಕ ದೇಶಗಳು ಅದರಲ್ಲೂ, ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿ ಹೊಂದಿರದ ರಾಷ್ಟ್ರಗಳು ಎದುರಿಸುತ್ತಿರುವ ಸವಾಲು. ಈ ದೆಶೆಯಲ್ಲಿ ಫಲವತ್ತಾದ ಭೂಮಿಯ ಲಭ್ಯತೆ, ಸೂಕ್ತ ಹವಾಮಾನ ಸ್ಥಿತಿ ಮತ್ತು ಒಳ್ಳೆಯ ವ್ಯವಸಾಯ ಪದ್ಧತಿಯ ಜೊತೆಯಲ್ಲಿ ಉತ್ತಮ ಇಳುವರಿಯನ್ನು ನೀಡುವ ಬೀಜಗಳು, ರಸಗೊಬ್ಬರಗಳು, ಕೀಟ ಹಾಗೂ ಪೀಡೆ ನಾಶಕಗಳು, ನೀರಾವರಿ ಮುಂತಾದ ಹೂಡುವಳಿಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಆಹಾರ ಉತ್ಪಾದನೆಯಲ್ಲಿ ಪ್ರಮುಖವಾಗಿ ಬಳಸುವ ಬಾಹ್ಯ ಹೂಡುವಳಿಯಾದ ರಸಗೊಬ್ಬರವನ್ನು ಓದುಗರಿಗೆ ಪರಿಚಯ ಮಾಡಿಸುವುದು ಈ ಲೇಖನದ ಉದ್ದೇಶವಾಗಿದೆ.

More in Education

Browse all →