HomeEducation › ಭಾಷೆ, ಸ್ವಯಂಪ್ರಜ್ಞೆ, ತರ್ಕ ಮತ್ತು ಮನುಷ್ಯ

Cover of ಭಾಷೆ, ಸ್ವಯಂಪ್ರಜ್ಞೆ, ತರ್ಕ ಮತ್ತು ಮನುಷ್ಯ

ಭಾಷೆ, ಸ್ವಯಂಪ್ರಜ್ಞೆ, ತರ್ಕ ಮತ್ತು ಮನುಷ್ಯ

ಧನಕರ್, ರೋಹಿತ್

FormatEbook
LanguageKannada
ReadingIncluded
Full text being prepared Keep a copy ₹9
About this book
"ಈ ಲೇಖನವು ಪ್ರಜ್ಞೆ , ತರ್ಕ ಹಾಗೂ ಭಾಷೆಯ ಸಂಬಂಧಗಳನ್ನು ತಡಕಾಡುತ್ತದೆ ಮತ್ತು ಈ ಸಂಬಂಧಗಳನ್ನು ಅರಿಯುವ ಮತ್ತು ಶಿಕ್ಷಣದಲ್ಲಿ ಇದರ ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲುತ್ತದೆ . ಮನುಷ್ಯರಲ್ಲಿ ಸ್ವಪ್ರಜ್ಞೆ ಇರುವ ಕಾರಣ ಭಾಷೆಯ ಸೃಷ್ಟಿಯನ್ನು ಒಪ್ಪಬಹುದು ಏಕೆಂದರೆ ಭಾಷೆಯು ಮನುಷ್ಯರನ್ನು ' ಇಲ್ಲಿ ಮತ್ತು ಈಗ ' ಹಾಗೂ 'ಕಾರ್ಯ ಕಾರಣ ಸಂಬಂಧದ ' ಬಂಧನದಿಂದ ಮುಕ್ತಗೊಳಿಸುತ್ತದೆ . ಆದರೂ ಸ್ವಪ್ರಜ್ಞೆ , ಭಾಷೆ ಹಾಗು ತರ್ಕದ ನಡುವಣ ಸಂಬಂಧದ ಸ್ವರೂಪವೇನು ಎಂದು ಹೇಳುವುದು ಕಷ್ಟವಾಗುತ್ತದೆ. ಲಿಖಿತ ಭಾಷೆ, ತರ್ಕ ಹಾಗೂ ಗಣಿತದ ಸಂಬಂಧದ ಬಗ್ಗೆಯೂ ಈ ಲೇಖನದಲ್ಲಿ ಚರ್ಚೆ ಮಾಡಲಾಗಿದೆ."

More by ಧನಕರ್, ರೋಹಿತ್

Browse all →

More in Education

Browse all →