HomeEducation › ಸಮಗ್ರ ಲೈಂಗಿಕತೆಯ ಶಿಕ್ಷಣ- ಸಾಧ್ಯತೆಗಳ ಕಾಮನಬಿಲ್ಲು

Cover of ಸಮಗ್ರ ಲೈಂಗಿಕತೆಯ ಶಿಕ್ಷಣ- ಸಾಧ್ಯತೆಗಳ ಕಾಮನಬಿಲ್ಲು

ಸಮಗ್ರ ಲೈಂಗಿಕತೆಯ ಶಿಕ್ಷಣ- ಸಾಧ್ಯತೆಗಳ ಕಾಮನಬಿಲ್ಲು

ಬಡ್ಕಸ್, ಇಶಾ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಶಾಲಾ ಆರಂಭಿಕ ವರ್ಷಗಳಿಂದಲೇ ಮಕ್ಕಳಿಗೆ ನಮ್ಮ ದೇಹ ಮತ್ತು ಭಾವನೆಗಳ ಕುರಿತು ತಿಳಿವಳಿಕೆ ನೀಡಬೇಕು ಎನ್ನುತ್ತದೆ ಈ ಲೇಖನ. ಆ ರೀತಿಯ ಸಂವಾದದಲ್ಲಿ ಮಕ್ಕಳನ್ನು ತೊಡಗಿಸಲು ಕತೆಗಳನ್ನು ಒಂದು ಮಾಧ್ಯಮವಾಗಿ ಬಳಸುವ ಸಾಧ್ಯತೆಯನ್ನು ಮತ್ತು ಅಂತಹ ಅವಕಾಶ ಸೃಷ್ಟಿಸಲಿಕ್ಕಾಗಿ ಶಾಲಾ ಪಠ್ಯಕ್ರಮವು ಮುಂದೊಡಗಬೇಕು ಎಂಬುದು ಲೇಖಕಿಯ ಆಶಯವಾಗಿದೆ..

More in Education

Browse all →