Home › Education › ಶಿಕ್ಷಣದ ಹಕ್ಕು: ನಾವು ಸರಿಯಾದ ಹಾದಿಯಲ್ಲಿದ್ದೆವೆಯೇ?
ಶಿಕ್ಷಣದ ಹಕ್ಕು: ನಾವು ಸರಿಯಾದ ಹಾದಿಯಲ್ಲಿದ್ದೆವೆಯೇ?
Full text being prepared
Keep a copy $1
About this book
2009ರ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆಯು ಕೆಲವು ಗಮನಾರ್ಹ ನ್ಯೂನತೆಗಳ ಹೊರತಾಗಿಯೂ ಒಂದು ಹೆಗ್ಗುರುತಾಗಿದೆ. ಇದು ಎಲ್ಲ ಮಕ್ಕಳಿಗೆ (6-14 ವರ್ಷಗಳ) ಶಿಕ್ಷಣಕ್ಕೆ ಅರ್ಹತೆ ನೀಡುವ ನ್ಯಾಯಸಮ್ಮತವಾದ ಕಾನೂನಿನ ಚೌಕಟ್ಟು ಒದಗಿಸಿದೆ ಹಾಗೂ ಗುಣಮಟ್ಟದ ಶಿಕ್ಷಣಕ್ಕಾಗಿ ಮೂಲ ಮಾಪನವನ್ನು ಸ್ಥಾಪಿಸಿದೆ. ಇಷ್ಟಾಗಿಯೂ ಇನ್ನೂ ಹಲವಾರು ನಿಬಂಧನೆಗಳು ಸರಿಯಾಗಿ ಅನುಷ್ಠಾನಗೊಂಡಿಲ್ಲ. ಇದು ಕಾಯಿದೆಯ ವೈಶಿಷ್ಠ್ಯ ಮತ್ತು ಪರಿಣಾಮಕಾರಿ ಅನುಷ್ಠಾನದ ಮೇಲೆ ಪ್ರಶ್ನೆ ಏಳುವಂತೆ ಮಾಡಿದೆ. ಈ ಲೇಖನವು ಕಾಯಿದೆಯ ಅನುಷ್ಠಾನದ ಪ್ರಗತಿ ಮತ್ತು ನ್ಯೂನತೆಗಳನ್ನು ತೂಗಿ ನೋಡುತ್ತದೆ
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske