HomeEducation › ಶಾಲೆಯಲ್ಲಿ ಪ್ರಜೆಗಳು - ಪರಿಪಾಠ ಮತ್ತು ಪರ್ಯಾಲೋಚನೆ

Cover of ಶಾಲೆಯಲ್ಲಿ ಪ್ರಜೆಗಳು - ಪರಿಪಾಠ ಮತ್ತು ಪರ್ಯಾಲೋಚನೆ

ಶಾಲೆಯಲ್ಲಿ ಪ್ರಜೆಗಳು - ಪರಿಪಾಠ ಮತ್ತು ಪರ್ಯಾಲೋಚನೆ

ಡೇನಿಯಲ್‌, ಸಂಜಯ್‌

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಶಾಲೆಗಳಲ್ಲಿರುವ ಕೆಲವು ಪ್ರಕ್ರಿಯೆಗಳು ಹೇಗೆ ಒಬ್ಬ ಉತ್ತಮ ನಾಗರಿಕನಿಗಿರಬೇಕಾದ ಗುಣಲಕ್ಷಣಗಳನ್ನು ಪೋಷಿಸುತ್ತವೆ ಎಂದು ಈ ಲೇಖನವು ವಿವರಿಸುತ್ತದೆ. ಈ ನಿಟ್ಟಿನಲ್ಲಿ ಬಳ್ಳಾರಿಯ ಸರ್ಕಾರಿ ಶಾಲೆಯಲ್ಲಿ ಶಾಲಾ ಸಂಸತ್ನ ಪ್ರಕ್ರಿಯೆಯನ್ನು ಇಲ್ಲಿ ಚರ್ಚಿಸಲಾಗಿದೆ. ವಿದ್ಯಾರ್ಥಿಗಳನ್ನು ಚಿಂತನಶೀಲ ವೃತ್ತಿಪರರಾಗುವ ನಿಟ್ಟಿನಲ್ಲಿ ಇಬ್ಬರು ಶಿಕ್ಷಕರ ಮೂಲಕ ನಡೆದ ಬೋಧನಾ ಚಟುವಟಿಕೆಯನ್ನು ಕೂಡ ಇಲ್ಲಿ ಚರ್ಚಿಸಲಾಗಿದೆ. ಕೊನೆಗೆ, ಮಕ್ಕಳು ತಮ್ಮ ಹಕ್ಕುಗಳನ್ನು ಚಲಾಯಿಸಲು ಸಮರ್ಥರನ್ನಾಗಿಸುವುದು ಯಾವುದೇ ಶೈಕ್ಷಣಿಕ ಸಂಸ್ಥೆಯ ಮಹತ್ವದ ಗುರಿಯಾಗಬೇಕು ಎಂದು ಲೇಖಕರು ಹೇಳುತ್ತಾರೆ.

More in Education

Browse all →