HomeEducation › ಇಂದಿನ ವಿಶ್ವದ ಬಗ್ಗೆ ನೀನೇನನ್ನು ಕಲಿತೆ?

Cover of ಇಂದಿನ ವಿಶ್ವದ ಬಗ್ಗೆ ನೀನೇನನ್ನು ಕಲಿತೆ?

ಇಂದಿನ ವಿಶ್ವದ ಬಗ್ಗೆ ನೀನೇನನ್ನು ಕಲಿತೆ?

Unknown author

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಭೋಪಾಲ್ನ ಪ್ರಾರ್ಥನಾ ಮುದ್ಗಲ್ ಎಂಬ ಪುಟ್ಟ ಹುಡುಗಿ ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಕಲಿಕೆಗಾಗಿ ಹಪಹಪಿಸುತ್ತಾ, ಆನ್‌ಲೈನ್‌ ತರಗತಿಗಳಿಗೆ ಹೊರತಾಗಿ ಮಾಸ್ಕ್ ತಯಾರಿ, ಆರೋಗ್ಯ ಕಾರ್ಯಕರ್ತರಿಗೆ ಚಹಾ ವಿತರಣೆ, ಬೀದಿನಾಯಿಗಳಿಗೆ ಆಹಾರ ಒದಗಿಸುವುದು, ಸ್ಯಾನಿಟೈಸರ್ ತಯಾರಿ ಇತ್ಯಾದಿಗಳ ಮೂಲಕ ಸಮುದಾಯಕ್ಕೆ ನೆರವಾದುದನ್ನು ಮತ್ತು ಯೂಟ್ಯೂಬ್ ವಿಡಿಯೋಗಳ ಮೂಲಕ ವಿವಿಧ ವಿಷಯಗಳನ್ನು ಕಲಿತಿದ್ದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

More in Education

Browse all →