HomeEducation › ಚತುರ್ಭುಜಗಳು

Cover of ಚತುರ್ಭುಜಗಳು

ಚತುರ್ಭುಜಗಳು

ಶಿರಾಲಿ, ಪದ್ಮಪ್ರಿಯಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಚತುರ್ಭುಜಗಳ ರೋಚಕ ಲೋಕವನ್ನು ಪರಿಚಯಿಸುವ ಈ ಪುರವಣಿಯು ಒಂದು ವರ್ಗಕೋಣೆಯಲ್ಲಿ ಈ ವಿಷಯವನ್ನು ಬೋಧಿಸಲು ಬಳಸಬಹುದಾದ ವಿವಿಧ ವಿಧಾನಗಳನ್ನು ಪ್ರಸ್ತುತಪಡಿಸುತ್ತದೆ. ಇಲ್ಲಿ ಕಲಿಕಾ ಪ್ರಕ್ರಿಯೆಯನ್ನು ನಮ್ಯವಾಗಿಸುವ ಮತ್ತು ಖಚಿತಗೊಳಿಸುವ ಸಲುವಾಗಿ ವೈಯಕ್ತಿಕ ಹಾಗೂ ಗುಂಪು ಚಟುವಟಿಕೆಗಳು ಸೇರಿದಂತೆ, ಅನೇಕ ಬಗೆಯ ಉಪಯುಕ್ತ ಮತ್ತು ಸಮೃದ್ಧ ಚಟುವಟಿಕೆಗಳ ಕಣಜವೇ ಇದೆ. ಕುತೂಹಲಕಾರಿ ಸಂಗತಿಯೆಂದರೆ ಇಲ್ಲಿನ ಅನೇಕ ಚಟುವಟಿಕೆಗಳನ್ನು ಸ್ವಕಲಿಕೆಗೂ,ಅಭ್ಯಾಸಕ್ಕೂ ಹಾಗೂ ಮೌಲ್ಯಮಾಪನಕ್ಕೂ ಬಳಸಬಹುದಾಗಿದೆ.

More in Education

Browse all →