HomeEducation › ಶಾಲಾ ಶಿಕ್ಷಣ ಮತ್ತು ಶಿಕ್ಷಕರು : ಸಮಕಾಲೀನ ಸಂವಾದ

Cover of ಶಾಲಾ ಶಿಕ್ಷಣ ಮತ್ತು ಶಿಕ್ಷಕರು : ಸಮಕಾಲೀನ ಸಂವಾದ

ಶಾಲಾ ಶಿಕ್ಷಣ ಮತ್ತು ಶಿಕ್ಷಕರು : ಸಮಕಾಲೀನ ಸಂವಾದ

, ಸಂಪಾದಕರು

FormatEbook
LanguageKannada
ReadingIncluded
Full text being prepared Keep a copy ₹9
About this book
ಇದು ಮೈಸೂರು ವಿಶ್ವವಿದ್ಯಾಲಯದ ಮತ್ತು ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯ 2018ರಲ್ಲಿ ‘ಶಾಲಾ ಶಿಕ್ಷಣದ ಪ್ರಸಕ್ತ ಸನ್ನಿವೇಶದಲ್ಲಿ ಶಿಕ್ಷಕರು’ ಎಂಬ ವಿಷಯವಾಗಿ ಜಂಟಿಯಾಗಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಆಯ್ದ 21 ಪ್ರಂಬಂಧಗಳ ಸಂಕಲನವಾಗಿದೆ. ಈ ಲೇಖನಗಳನ್ನು ಶಿಕ್ಷಕರ ವೃತ್ತಿಪರ ಬೆಳವಣಿಗೆ, ಶಿಕ್ಷಕರ ಅಸ್ಮಿತೆ, ಹಾಗೂ ಶಿಕ್ಷಕರ ಆಚರಣೆಗಳು ಎನ್ನುವ ಮೂರು ಉಪವಿಷಯಗಳಡಿಯಲ್ಲಿ ಕ್ರಮವಾಗಿ ಹನ್ನೆರಡು, ಮೂರು ಮತ್ತು ಆರು ಲೇಖನಗಳಾಗಿ ವರ್ಗೀಕರಿಸಲಾಗಿದೆ. ಸಂಕಲನದಲ್ಲಿರುವ ಇಪ್ಪತ್ತೊಂದು ಲೇಖನಗಳನ್ನು ಈ ಮೂರು ಉಪವಿಷಯಗಳಲ್ಲಿ ವರ್ಗೀಕರಿಸಿದ್ದರೂ ಹೆಚ್ಚಿನ ಲೇಖನಗಳು ಒಂದಕ್ಕಿಂತ ಹೆಚ್ಚು ಉಪವಿಷಯಗಳೊಂದಿಗೆ ಗುರುತಿಸಿಕೊಳ್ಳುವಂತಹ ಸ್ವಭಾವವನ್ನು ಹೊಂದಿರುವುದನ್ನು ಗಮನಿಸಬಹುದು. ಶಿಕ್ಷಣ ಕ್ಷೇತದ ವಿವಿಧ ನೆಲಗಳಿಂದ ಕೆಲಸಮಾಡುತ್ತಿರುವವರು ಈ ಲೇಖನಗಳನ್ನು ಬರೆದಿರುವುದರಿಂದ ಇದು ಈ ಪುಸ್ತಕಕ್ಕೆ ವೈವಿಧ್ಯಮಯ ದೃಷ್ಟಿಕೋನ ಜೊತೆಗೆ ಸಮಗ್ರತೆಯನ್ನು ದೊರಕಿಸಿಕೊಟ್ಟಿದೆ.

More in Education

Browse all →