HomeEducation › ಮಕ್ಕಳ ಕಥೆಗಳಲ್ಲಿ ಮಕ್ಕಳ ಧ್ವನಿ

Cover of ಮಕ್ಕಳ ಕಥೆಗಳಲ್ಲಿ ಮಕ್ಕಳ ಧ್ವನಿ

ಮಕ್ಕಳ ಕಥೆಗಳಲ್ಲಿ ಮಕ್ಕಳ ಧ್ವನಿ

ತನೇಜಾ, ಶಿವಾನಿ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಸಾಮಾನ್ಯವಾಗಿ ಶಾಲೆಗೆ ಸಂಬಂಧಿಸಿದಂತಹ ಎಲ್ಲಾ ನಿರ್ಧಾರಗಳನ್ನು ವಯಸ್ಕರೇ ತೆಗೆದುಕೊಳ್ಳುತ್ತಾರೆ. ಈ ರೂಢಿಯು ಶಾಲಾ ಜೀವನ ಕುರಿತಂತೆ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸುವುದರಿಂದ ಮಕ್ಕಳನ್ನು ವಂಚಿತಗೊಳಿಸುತ್ತದೆ. ಆದ್ದರಿಂದ ಪ್ರಸ್ತುತ ಬರಹವು ತಮ್ಮ ಶಾಲಾ ಜೀವನದ ವ್ಯಾಖ್ಯಾನಗಳನ್ನು ಕಥಾಪುಸ್ತಕಗಳ ಮೂಲಕ ಹಂಚಿಕೊಳ್ಳುವಂತೆ ಮಕ್ಕಳನ್ನು ಹೇಗೆ ಪ್ರೋತ್ಸಾಹಿಸಬಹುದು ಎಂಬುದನ್ನು ಪರಿಶೋಧಿಸುತ್ತದೆ ಹಾಗೂ ಮಕ್ಕಳ ಸಾಹಿತ್ಯದಲ್ಲಿ ಮಕ್ಕಳ ಒಳಗೊಳ್ಳುವಿಕೆಯನ್ನು ಹೆಚ್ಚಾಗಿ ಬಳಸುವುದನ್ನು ಪ್ರತಿಪಾದಿಸುತ್ತದೆ.

More in Education

Browse all →