HomeEducation › ಶಾಲೆಗೆ ಹಿಂದಿರುಗುತ್ತಿರುವ ಮಕ್ಕಳ ಕಲಿಕೆಗಾಗಿ ಒಂದು ಸಮಗ್ರ ವಿಧಾನ

Cover of ಶಾಲೆಗೆ ಹಿಂದಿರುಗುತ್ತಿರುವ ಮಕ್ಕಳ ಕಲಿಕೆಗಾಗಿ ಒಂದು ಸಮಗ್ರ ವಿಧಾನ

ಶಾಲೆಗೆ ಹಿಂದಿರುಗುತ್ತಿರುವ ಮಕ್ಕಳ ಕಲಿಕೆಗಾಗಿ ಒಂದು ಸಮಗ್ರ ವಿಧಾನ

ಸಾಹಿ, ಜೇನ್

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು, ಲಾಕ್‍ಡೌನ್‍ಗಳು ಉಲ್ಬಣಗೊಂಡ ಬಿಕ್ಕಟ್ಟಿನ ಸನ್ನಿವೇಶದಲ್ಲಿ ತಕ್ಷಣದಲ್ಲೇ ಕೈಗೊಳ್ಳಲಾದ ಕೆಲವು ಕೆಲಸಗಳನ್ನು ಅವಲೋಕಿಸುತ್ತದೆ ಮತ್ತು ಮಕ್ಕಳು, ಅದರಲ್ಲೂ ಎಳೆಯ ಪ್ರಾಯದ ಮಕ್ಕಳು ಶಾಲೆಗೆ ಮರಳಲು ಪ್ರಾರಂಭಿಸಿದಾಗ ನಾವು ಹೇಗೆ ಅವರ ಅಗತ್ಯಗಳಿಗೆ ಉತ್ತಮವಾಗಿ ಸ್ಪಂದಿಸಬಹುದು ಎಂಬುದರ ಬಗ್ಗೆ ಚರ್ಚಿಸುತ್ತದೆ. ಆ ಸಂದರ್ಭದಲ್ಲಿ ಮಕ್ಕಳನ್ನು ಕಲಾ ಚಟುವಟಿಕೆಗಳು, ಸೃಜನಶೀಲ ಕಾರ್ಯಕ್ರಮಗಳಿಂದ ತಮ್ಮ ಸುತ್ತಲಿನ ಪರಿಸರವನ್ನು ಅವಲೋಕಿಸಲು ಹೇಳುವುದರ ಮೂಲಕ ಹಿಡಿದಿಡಬೇಕು. ಮಕ್ಕಳಲ್ಲಿ ಕಲಿಕಾ ಹಿನ್ನಡೆಯಾಗಿರುತ್ತದೆ ಮತ್ತು ಅವರು ಆಘಾತಕ್ಕೊಳಗಾಗಿರುತ್ತಾರೆ. ಅದನ್ನು ಹೋಗಲಾಡಿಸುವುದು ದೊಡ್ಡ ಸವಾಲಾಗಿರುತ್ತದೆ. ಶಾಲೆಗಳು ಪುನರಾರಂಭವಾದಾಗ ಕಳೆದುಹೋದ ಕಲಿಕೆಯನ್ನು ಸರಿದೂಗಿಸಲು ಸಾಕ್ಷರತೆ, ಸಾಂಖ್ಯಿಕ ಬುನಾದಿಯನ್ನು ಪುನರ್ಚಿಸಬೇಕಾಗುತ್ತದೆ. ಮಕ್ಕಳ ಕಲಿಕಾ ಮಟ್ಟವನ್ನು ನಿರ್ಣಯಿಸಿ ಸೂಕ್ತ ಪರಿಹಾರ ಬೋಧನೆಯನ್ನು ಒದಗಿಸಬೇಕಾಗುತ್ತದೆ ಎನ್ನುತ್ತಾರೆ ಲೇಖಕಿ.

More in Education

Browse all →