HomeEducation › ಕಥೆ ಹೇಳುವುದು: ತರಗತಿಯ ಅನುಭವ

Cover of ಕಥೆ ಹೇಳುವುದು: ತರಗತಿಯ ಅನುಭವ

ಕಥೆ ಹೇಳುವುದು: ತರಗತಿಯ ಅನುಭವ

ಬದ್ಕಸ್, ಇಶಾ

FormatEbook
Published2024
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಲೈಂಗಿಕ ಶಿಕ್ಷಣದಂತಹ ಸೂಕ್ಷ್ಮ ವಿಷಯವನ್ನು ಮತ್ತು ಲಿಂಗ, ಜಾತಿಯಂಥ ಸಾಮಾಜಿಕ ವಿಷಯಗಳನ್ನು ಚಿಕ್ಕ ವಯಸ್ಸಿನ ಮಕ್ಕಳಿಗೆ ಕಲಿಸುವಾಗ ಕಥೆಗಳನ್ನು ಬಳಸಿಕೊಂಡರೆ ಅದು ಸೂಕ್ತವಾದ ಪ್ರವೇಶಿಕೆಯನ್ನು ಒದಗಿಸುತ್ತದೆ ಎಂಬುದನ್ನು ವಿವರಿಸುತ್ತದೆ. ಕಥೆ ಹೇಳುವುದು, ನಂತರ ಮಕ್ಕಳೊಂದಿಗೆ ಚರ್ಚಿಸುವುದು, ಮತ್ತು ಕಥೆಗಳೊಂದಿಗೆ ಸೃಜನಾತ್ಮಕ ಚಟುವಟಿಕೆಗಳನ್ನು ನಡೆಸುವುದು ಹೇಗೆ ಮಕ್ಕಳಲ್ಲಿ ಅರಿವನ್ನು ಮೂಡಿಸಲು ಸಹಕಾರಿಯಾಗುತ್ತದೆ ಎನ್ನುವುದನ್ನು ಲೇಖಕಿ ಕಥೆಗಳೊಂದಿಗೆ ತಾವು ನಡೆಸಿದ ಪ್ರಯೋಗಗಳ ಮೂಲಕ ವಿವರಿಸುತ್ತಾರೆ.

More in Education

Browse all →