HomeEducation › ಶಿಕ್ಷಕರ ಯೋಗಕ್ಷೇಮದ ಮರುಚಿಂತನೆ: ಒತ್ತಡ ಬಳಲಿಕೆಗಳನ್ನು ಮೀರಿ

Cover of ಶಿಕ್ಷಕರ ಯೋಗಕ್ಷೇಮದ ಮರುಚಿಂತನೆ: ಒತ್ತಡ ಬಳಲಿಕೆಗಳನ್ನು ಮೀರಿ

ಶಿಕ್ಷಕರ ಯೋಗಕ್ಷೇಮದ ಮರುಚಿಂತನೆ: ಒತ್ತಡ ಬಳಲಿಕೆಗಳನ್ನು ಮೀರಿ

ಸಲೀಂ, ಜ್ವೈರಿಯಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಶಿಕ್ಷಕರ ಯೋಗಕ್ಷೇಮ ಎಂದರೇನು, ಶಿಕ್ಷಕರ ಸಾಧನೆಗೆ ಅದು ಎಷ್ಟು ಮುಖ್ಯ ಹಾಗೂ ಶಿಕ್ಷಕರ ಯೋಗಕ್ಷೇಮವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ವ್ಯವಸ್ಥಿತವಾಗಿ ಚರ್ಚಿಸುತ್ತದೆ. ಶಿಕ್ಷಕರ ಯೋಗಕ್ಷೇಮ ಬರಿಯ ಶಿಕ್ಷಕರ ಮೇಲಷ್ಟೇ ಅಲ್ಲದೆ ಹೇಗೆ ಅದು ವಿದ್ಯಾರ್ಥಿಗಳ ಮೇಲೆಯೂ, ವೃತ್ತಿ ಸಂಸ್ಕೃತಿಯ ಮೇಲೆಯೂ ಹಾಗೂ ಅದರ ಮೂಲಕ ಇಡೀ ಶಾಲಾ ಸಂಸ್ಕೃತಿಯ ಮೇಲೆಯೂ ಪರಿಣಾಮ ಬೀರುತ್ತದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಶಿಕ್ಷಕರ ಯೋಗಕ್ಷೇಮದೊಂದಿಗೆ ತಳುಕು ಹಾಕಿಕೊಂಡ 'ಸಂತೋಷ ಭರಿತ' ಶಾಲಾ ಸಂಸ್ಕೃತಿಯನ್ನು ಹೇಗೆ ಬೆಳೆಸಿ ಉಳಿಸಿಕೊಳ್ಳಬೇಕು, ಅದರಲ್ಲಿ ಶಾಲಾ ಮುಖ್ಯಸ್ಥರ ಪಾತ್ರವೇನು ಎಂಬುದರ ಬಗ್ಗೆಯೂ ವಿವರವಾಗಿ ಕೊಡಲಾಗಿದೆ.

More in Education

Browse all →