HomeEducation › ಬಾಣದ ಕಾರ್ಡುಗಳು

Cover of ಬಾಣದ ಕಾರ್ಡುಗಳು

ಬಾಣದ ಕಾರ್ಡುಗಳು

ಮ್ಯಾತ್‌ ಸ್ಪೇಸ್,

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಸ್ಥಾನಬೆಲೆಗೆ ಸಂಬಂಧಿಸಿದ ಕಲಿಕಾ ಸಾಧನವೊಂದರ ತಯಾರಿಕೆ ಮತ್ತು ಬಳಕೆಯ ಕುರಿತು ಚರ್ಚಿಸುತ್ತದೆ. ಇದು ಇಂತಹುದೇ ಮೊಂತೆಸೋರಿ ವಿಧಾನದ ಸುಧಾರಿತ ಆವೃತ್ತಿಯಾಗಿದ್ದು ಇದನ್ನು ಮುಖ್ಯಧಾರೆಯ ಶಾಲೆಗಳಲ್ಲಿ ಮಕ್ಕಳು ಸ್ಥಾನಬೆಲೆಯ ಪರಿಕಲ್ಪನೆಯನ್ನು ಹಾಗೂ ಸಂಬಂಧಿಸಿದ ಕೌಶಲವನ್ನು ಬೆಳೆಸಲು ಬಳಸಬಹುದು. ಈ ಕಲಿಕಾ ಸಾಧನವನ್ನು ಮಾರುಕಟ್ಟೆಯಲ್ಲಿಯೂ ಕೊಳ್ಳಬಹುದು ಅಥವಾ ಶಿಕ್ಷಕರು ಸ್ಥಳೀಯ ಮತ್ತು ಕಡಿಮೆ ಖರ್ಚಿನ ಸಾಮಗ್ರಿಗಳನ್ನು ಬಳಸಿ ತಾವೇ ಸ್ವತಃ ತಯಾರಿಸಬಹುದು.

More in Education

Browse all →