HomeEducation › ಜಾತಿಯಿಂದ ವರ್ಗದೆಡೆಗೆ ಭಾರತೀಯ ಸಮಾಜ

Cover of ಜಾತಿಯಿಂದ ವರ್ಗದೆಡೆಗೆ ಭಾರತೀಯ ಸಮಾಜ

ಜಾತಿಯಿಂದ ವರ್ಗದೆಡೆಗೆ ಭಾರತೀಯ ಸಮಾಜ

ಗಾಂಧಿ, ರಾಜ್ ಎಸ್

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಭಾರತೀಯ ಸಮಾಜದ ಶ್ರೇಣಿ ವ್ಯವಸ್ಥೆಯಲ್ಲಿ ಜಾತಿಯಿಂದ ವರ್ಗದೆಡೆಗಿನ ಪಲ್ಲಟದ ಸ್ವರೂಪವನ್ನು ವಿಶ್ಲೇಷಿಸುತ್ತದೆ. ಜಾತಿಗಳು ಮೊದಲು ರಾಜಕೀಯ ಪ್ರಕ್ರಿಯೆಗಳ ಅಂಗವಾಗಿ ಪಲ್ಲಟಗೊಳ್ಳುತ್ತ ಬಂದವು ಮತ್ತು ಅದರೊಂದಿಗೇ ಭಾರತದ ಅರ್ಥ ವ್ಯವಸ್ಥೆಯ ಉತ್ಪಾದನಾ ವಿಧಾನಗಳಲ್ಲಿ ಕೂಡ ಬದಲಾವಣೆ ಆಗುತ್ತ ಬಂದಿತು. ಹೀಗೆ ರಾಜಕೀಯ ಮತ್ತು ಕೈಗಾರಿಕೀಕರಣಗಳು ಆ ಪಲ್ಲಟದ ಬಹುಮುಖ್ಯವಾದ ಶಕ್ತಿಗಳಾಗಿವೆ. ಆದರೆ, ಜಾತಿಗೆ ಸಂಬಂಧಿಸಿದಂತೆ ಅದರ ರಾಜಕೀಯ-ಆರ್ಥಿಕ ಆಯಾಮಕ್ಕಿಂತ ಸಾಮಾಜಿಕ-ಸಾಂಸ್ಕೃತಿಕ ಆಯಾಮವೇ ಬದಲಾವಣೆಗಳಿಗೆ ಮುಖ್ಯವಾದ ತೊಡಕಾಗಿದೆ ಎನ್ನುವುದನ್ನು ಈ ಲೇಖನವು ಒತ್ತಿ ಹೇಳುತ್ತದೆ.

More in Education

Browse all →