HomeEducation › ಬೋಧನಾ-ಕಲಿಕಾ ಸಾಮಗ್ರಿ: ಹಾಗೆಂದರೇನು, ಏಕೆ, ಎಂತು?

Cover of ಬೋಧನಾ-ಕಲಿಕಾ ಸಾಮಗ್ರಿ: ಹಾಗೆಂದರೇನು, ಏಕೆ, ಎಂತು?

ಬೋಧನಾ-ಕಲಿಕಾ ಸಾಮಗ್ರಿ: ಹಾಗೆಂದರೇನು, ಏಕೆ, ಎಂತು?

ಶರ್ಮಾ, ರೋನಿತಾ

FormatEbook
Published2018
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಯಾವ ವಸ್ತುಗಳನ್ನು ಬೋಧನಾ-ಕಲಿಕಾ ಸಾಮಗ್ರಿಯನ್ನಾಗಿ ಪರಿಗಣಿಸಬಹುದು, ಅದನ್ನೇಕೆ, ಹೇಗೆ ಬಳಸಬೇಕು ಎಂಬ ವಿಷಯವನ್ನು ಅನ್ವೇಷಿಸುತ್ತದೆ. ಲೇಖಕರು ವಸ್ತುವಿನ ಯಾವ ಸ್ವಭಾವವು ಅದನ್ನೊಂದು ಬೋಧನಾ-ಕಲಿಕಾ ಸಾಮಗ್ರಿಯನ್ನಾಗಿಸಬಲ್ಲದು ಎಂಬುದನ್ನು ಚರ್ಚಿಸುತ್ತಾ, ಸರಳ ವಸ್ತುಗಳೆಂದು ಪರಿಗಣಿತವಾಗಿರುವ ಪಠ್ಯಪುಸ್ತಕ ಹಾಗೂ ಕಪ್ಪುಹಲಗೆಗಳೂ ಕೂಡ ಸಮರ್ಥ ಶಿಕ್ಷಕರ ಕೈಯಲ್ಲಿ ಪರಿಣಾಮಕಾರಿ ಬೋಧನಾ-ಕಲಿಕಾ ಸಾಮಗ್ರಿಯಾಗಿ ಮಾರ್ಪಡಬಲ್ಲದು ಎಂದು ವಾದಿಸುತ್ತಾರೆ. ವಸ್ತುವೊಂದರ ಅಂತರ್ಗತ ಗುಣವು ಅದನ್ನೊಂದು ಬೋಧನಾ-ಕಲಿಕಾ ಸಾಮಗ್ರಿಯಾಗಿಸಲಾರದು; ಬದಲಿಗೆ, ತರಗತಿಯಲ್ಲಿನ ಬೋಧನೆ ಮತ್ತು ಕಲಿಕೆಗೆ ಅದರ ಪ್ರಯೋಜನವು ಅದನ್ನೊಂದು ಬೋಧನಾ-ಕಲಿಕಾ ಸಾಮಗ್ರಿಯನ್ನಾಗಿ ಪರಿವರ್ತಿಸುತ್ತದೆ ಎಂಬ ತೀರ್ಮಾನಕ್ಕೆ ಲೇಖಕರು ಬರುತ್ತಾರೆ.

More in Education

Browse all →