Home › Education › ಮಕ್ಕಳ ಭಾಷಾ ಕಲಿಕಾ ಮಟ್ಟವನ್ನು ಸುಧಾರಿಸುವಲ್ಲಿ ತರಗತಿಯ ಜೋಡಿ ಕೆಲಸ ಮತ್ತು ಗುಂಪು ಚಟುವಟಿಕೆಗಳ ಪಾತ್ರ
ಮಕ್ಕಳ ಭಾಷಾ ಕಲಿಕಾ ಮಟ್ಟವನ್ನು ಸುಧಾರಿಸುವಲ್ಲಿ ತರಗತಿಯ ಜೋಡಿ ಕೆಲಸ ಮತ್ತು ಗುಂಪು ಚಟುವಟಿಕೆಗಳ ಪಾತ್ರ
Full text being prepared
Keep a copy $1
About this book
ಪ್ರಸ್ತುತ ಲೇಖನವು ಮಕ್ಕಳ ಭಾಷಾ ಕಲಿಕಾ ಮಟ್ಟವನ್ನು ಸುಧಾರಿಸುವಲ್ಲಿ ಜೋಡಿ ಕೆಲಸ ಮತ್ತು ಗುಂಪು ಕೆಲಸಗಳ ಪಾತ್ರದ ಬಗ್ಗೆ ಚರ್ಚಿಸುತ್ತದೆ. ಮಕ್ಕಳಿಗೆ ತಮ್ಮ ಜ್ಞಾನವನ್ನು ಸ್ವತಃ ತಾವೇ ಕಟ್ಟಿಕೊಳ್ಳುವ ಸಾಮರ್ಥ್ಯವಿರುತ್ತದೆ. ಅವರಿಗೆ ಅನುಕೂಲಕರವಾದ ವಾತಾವರಣ ಸೃಷ್ಟಿಸಬೇಕಷ್ಟೆ . ಆ ಕಾರಣ ತರಗತಿಯಲ್ಲಿ ಜೋಡಿಕೆಲಸ ಹಾಗು ಗುಂಪುಗಳಲ್ಲಿ ಕೆಲಸ ಮಾಡಿಸುವುದರ ಪ್ರಾಮುಖ್ಯತೆಯನ್ನು ಲೇಖಕರು ಒತ್ತಿ ಹೇಳುತ್ತಾರೆ. ಇದರಿಂದಾಗಿ ವಿಚಾರ ವಿನಿಮಯಗಳು ಉಂಟಾಗಿ , ಮಕ್ಕಳು ಸ್ವಯಂಪ್ರೇರಿತರಾಗಿ ಪರಸ್ಪರ ಸಹಕಾರದೊಂದಿಗೆ ಕಲಿಯಲು ಸಾಧ್ಯವಾಗುತ್ತದೆ . ಇದರಿಂದ ಕಲಿಕೆ ಸರಳವಾಗುತ್ತದೆ . ಹಾಗು ಈ ವಿಧಾನವನ್ನು ಭಾಷಾ ಕಲಿಕಾಯಲ್ಲಿ ಹೇಗೆ ಪ್ರಭಾವಶಾಲಿಯಾಗಿ ಬಳಸಬಹುದು, ಅದಕ್ಕಿರುವ ಅಡತಡೆಗಳೇನು ಎಂಬನ್ನು ಈ ಲೇಖನ ಕೂಲಂಕುಷವಾಗಿ ಚರ್ಚಿಸುತ್ತದೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske