HomeEducation › ಬೆಂಟಿಂಕ್‌ ಮತ್ತು ಶಿಕ್ಷಣ

Cover of ಬೆಂಟಿಂಕ್‌ ಮತ್ತು ಶಿಕ್ಷಣ

ಬೆಂಟಿಂಕ್‌ ಮತ್ತು ಶಿಕ್ಷಣ

ಸ್ಪಿಯರ್‌, ಪರ್ಸೈವಲ್‌

FormatEbook
LanguageKannada
ReadingIncluded
Full text being prepared Keep a copy ₹9
About this book
"ಪರ್ಸೈವಲ್‌ ಸ್ಪಿಯರ್‌ ಅವರ ಈಪ್ರಬಂಧವು ವಸಾಹತುಶಾಹಿ ಕಾಲದಲ್ಲಿ ಭಾರತದಲ್ಲಿ ಇಂಗ್ಲಿಷ್‌ ಶಿಕ್ಷಣವನ್ನು ಪರಿಚಯಿಸಿದ್ದಕ್ಕೆ ಸಂಬಂಧಿಸಿದೆ. ಸ್ಪಿಯರ್‌ ಅವರು ಪ್ರಸಿದ್ಧವಾದ ಮೆಕಾಲೆಯ ಟಿಪ್ಪಣಿಯ ಹಿನ್ನೆಲೆಯನ್ನು ಇಲ್ಲಿ ಚಿತ್ರಿಸುತ್ತಾರೆ ಮತ್ತು ಭಾರತದಲ್ಲಿ ಹೊಸ ಶಿಕ್ಷಣ ನೀತಿಯನ್ನು ರೂಪಿಸುವಲ್ಲಿ ಲಾರ್ಡ್‌ ಬಂಟಿಂಕ್‌ ಮತ್ತು ಮೆಕಾಲೆ ಯಾವ ರೀತಿಯಲ್ಲಿ ಮತ್ತು ಹೇಗೆ ಪಾತ್ರವನ್ನು ವಹಿಸುತ್ತಾರೆ ಎಂದು ಇಲ್ಲಿ ವಿವರಿಸಲಾಗಿದೆ. ಭಾರತದ ಅಭಿಜಾತ ಶಿಕ್ಷಣವನನ್ನು ಪುನರುಜ್ಜೀವನಗೊಳಿಸಬೇಕು ಎಂದು ಒಂದು ಗುಂಪು ಬೇಡಿಕೆಯನ್ನಿಟ್ಟರೆ ಮತ್ತೊಂದು ಗುಂಪು ಅದಕ್ಕೆ ತೋರಿದತೀವ್ರ ವಿರೋಧವನ್ನು ಸಹ ಇದರಲ್ಲಿ ಒಳಗೊಳ್ಳಲಾಗಿದೆ, "

More in Education

Browse all →