HomeEducation › ಆರಂಭಿಕ ಬಾಲ್ಯ ಶಿಕ್ಷಣ: ಭವಿಷ್ಯದಲ್ಲಿನ ಸಾಧ್ಯತೆಗಳು

Cover of ಆರಂಭಿಕ ಬಾಲ್ಯ ಶಿಕ್ಷಣ: ಭವಿಷ್ಯದಲ್ಲಿನ ಸಾಧ್ಯತೆಗಳು

ಆರಂಭಿಕ ಬಾಲ್ಯ ಶಿಕ್ಷಣ: ಭವಿಷ್ಯದಲ್ಲಿನ ಸಾಧ್ಯತೆಗಳು

ಕೌಲ್, ವಿನಿತಾ

FormatEbook
Published2017
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ರಾಷ್ಟ್ರೀಯ ಶಿಕ್ಷಣ ನೀತಿ 1986, ಆರಂಭಿಕ ಬಾಲ್ಯದ ಶಿಕ್ಷಣದ ಬಗ್ಗೆ ತಳೆದ ನಿಲುವನ್ನು ಪರಿಚಯ ಮಾಡಿ ಕೊಡುತ್ತದೆ. ಅದು ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಶೈಕ್ಷಣಿಕ ಜಗತ್ತಿಗೆ ಆರಂಭಿಕ ಏಣಿ ಎಂದು ಕರೆದಿದೆ. ಮೂರರಿಂದ ಆರು ಆರಂಭಿಕ ಬಾಲ್ಯದ ಶಿಕ್ಷಣ ಮತ್ತು ಆರರಿಂದ ಎಂಟು ವರ್ಷದವರೆಗೆ ಪ್ರಾಥಮಿಕ ಪೂರ್ವ ಹಂತ ಎಂದು ಕರೆದು ಅವುಗಳ ಉದ್ದೇಶವನ್ನು ಸ್ಪಷ್ಟಪಡಿಸಿದೆ. ಆದರೂ ಮಕ್ಕಳು ಖಾಸಗಿ ಸಂಸ್ಥೆಗಳಲ್ಲಿ ಸೂಕ್ತವಲ್ಲದ ಪಠ್ಯಕ್ರಮ ಮತ್ತು ಅಸೂಕ್ಷ್ಮ ವಾತಾವರಣದಲ್ಲಿ ಬೆಳೆಯುತ್ತಿದ್ದಾರೆ. ಇದರ ಬಗ್ಗೆ ಆತಂಕ ವ್ಯಕ್ತಪಡಿಸುವ ಲೇಖಕಿ, ಹನ್ನೆರಡನೇ ಪಂಚವಾರ್ಷಿಕ ಯೋಜನೆಯಲ್ಲಿ ಕೈಗೊಂಡ ನಿರ್ಣಯದಂತೆ ದೇಶದಾದ್ಯಂತ ಏಕರೂಪದ ಆರಂಭಿಕ ಬಾಲ್ಯದ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕೆಂದು ಮತ್ತು ಮಕ್ಕಳು ಶಾಲಾ ಶಿಕ್ಷಣಕ್ಕೆ ಸಿದ್ಧರಾಗುವಂತೆ ಅಗತ್ಯ ಸಂಪನ್ಮೂಲ ಮತ್ತು ಶಿಕ್ಷಕರನ್ನು ಒದಗಿಸಬೇಕೆಂದು ಸಲಹೆ ನೀಡುತ್ತಾರೆ.

More in Education

Browse all →