HomeEducation › ಪೌರತ್ವ ಶಿಕ್ಷಣ - ವಿಧಾನಗಳ ಕುರಿತು ಪರ್ಯಾಲೋಚನೆ

Cover of ಪೌರತ್ವ ಶಿಕ್ಷಣ - ವಿಧಾನಗಳ ಕುರಿತು ಪರ್ಯಾಲೋಚನೆ

ಪೌರತ್ವ ಶಿಕ್ಷಣ - ವಿಧಾನಗಳ ಕುರಿತು ಪರ್ಯಾಲೋಚನೆ

ಸರ್ದಾನಾ, ಅರವಿಂದ್

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಶೈಕ್ಷಣಿಕ ಸಂಸ್ಕೃತಿಯಲ್ಲಿರುವ ನಿಷ್ಕ್ರಿಯ ಮತ್ತು ಸಕ್ರಿಯ ಪೌರತ್ವಗಳೆಂಬ ಎರಡು ವಿರೋಧಾಭಾಸದ ದೃಷ್ಟಿಕೋನಗಳನ್ನು ಪ್ರಸ್ತುತಪಡಿಸುತ್ತದೆ. ಮೊದಲನೆಯದ್ದು, ಇತರರನ್ನು ಶಿಕ್ಷಿತಗೊಳಿಸುವ ಬಗ್ಗೆ ಮಾತನಾಡಿದರೆ, ಎರಡನೆಯದ್ದು ವಿಭಿನ್ನ ವಿಚಾರಗಳ ಸಕ್ರಿಯ ಚರ್ಚೆಯ ಬಗ್ಗೆ ಹೇಳುತ್ತದೆ. ಆದರೆ ಅದರ ಸ್ವೀಕಾರಾರ್ಹತೆ ಸೀಮಿತವಾದದ್ದು. ಶಿಕ್ಷಕರ ಜೊತೆಗೆ ನಡೆಸಿದ ಮಾತುಕತೆಯಲ್ಲಿ ಸಿಕ್ಕ ನಿದರ್ಶನಗಳ ಮೂಲಕ ಲೇಖಕರು ಇದನ್ನು ವಿವರಿಸಿದ್ದಾರೆ. ಜೊತೆಗೆ, ಸಕ್ರಿಯ ಪೌರತ್ವದ ಸಂದರ್ಭದಲ್ಲಿ ಶಿಕ್ಷಕರ ಮೇಲೆ ಆಗಿರುವ ಸಕಾರಾತ್ಮಕ ಪ್ರಭಾವಗಳನ್ನು ವಿವರಿಸುತ್ತಾರೆ. ಇಂತಹ ಉಪಕ್ರಮಗಳನ್ನು ಗುರುತಿಸಿ ಪುರಸ್ಕರಿಸಬೇಕಿದೆ ಎನ್ನುವ ಲೇಖಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಪಠ್ಯಕ್ರಮದ ಹೊರಗೆ ಯೋಚಿಸುವಂತೆ ಮಾಡುವುದು ಇಂತಹ ವಿಚಾರಗಳ ಉದ್ದೇಶವಾಗಿದೆ ಎಂದು ವಿವರಿಸುತ್ತಾರೆ.

More in Education

Browse all →