HomeEducation › ತಡವಾದ ಬೆಳವಣಿಗೆಯನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವಲ್ಲಿ ಶಿಕ್ಷಕರ ಪಾತ್ರ: ಕಿನ್ನರಿ ಪಾಂಡ್ಯ

Cover of ತಡವಾದ ಬೆಳವಣಿಗೆಯನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವಲ್ಲಿ ಶಿಕ್ಷಕರ ಪಾತ್ರ: ಕಿನ್ನರಿ ಪಾಂಡ್ಯ

ತಡವಾದ ಬೆಳವಣಿಗೆಯನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವಲ್ಲಿ ಶಿಕ್ಷಕರ ಪಾತ್ರ: ಕಿನ್ನರಿ ಪಾಂಡ್ಯ

ಪಾಂಡ್ಯ, ಕಿನ್ನರಿ

FormatEbook
Published2020
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಇಬ್ಬರು ಮಕ್ಕಳ ದೃಷ್ಟಾಂತವನ್ನು ಹೇಳುತ್ತದೆ. ಆ ಇಬ್ಬರೂ ಮಕ್ಕಳು ಕೆಲವು ದೈಹಿಕ ಹಾಗೂ ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದರು. ಈ ತರದ ತಡವಾದ ಬೆಳವಣಿಗೆಯನ್ನು ಗುರುತಿಸುವಲ್ಲಿ ಶಿಕ್ಷಕರ ಪಾತ್ರ, ಅದರಲ್ಲೂ ಆರಂಭಿಕ ಹಂತದಲ್ಲಿಯೇ ಗುರುತಿಸಿದರೆ ಆಗುವ ಲಾಭದ ಬಗ್ಗೆ ವಿವರಿಸುತ್ತದೆ. ಒಬ್ಬ ಸೂಕ್ಷ್ಮ ಹಾಗೂ ಚಿಂತನಶೀಲ ಶಿಕ್ಷಕಿಯು ಮಗುವಿನಲ್ಲಿ ಕಂಡುಬರುವ ಅಸಹಜ ವರ್ತನೆಯನ್ನು ದಾಖಲಿಸಿದರೆ ಮಗುವಿನ ಬೆಳವಣಿಗೆಯಲ್ಲಿರುವ ದೋಷವನ್ನು ಆರಂಭದಲ್ಲಿಯೇ ಗುರುತಿಸಿ ಮಗುವಿಗೆ ಬೇಕಾದ ಚಿಕಿತ್ಸೆ ನೀಡಲು ಸಹಾಯವಾಗುತ್ತದೆ ಎನ್ನುತ್ತದೆ ಲೇಖನ. ಅದರೊಂದಿಗೆ ಶಿಕ್ಷಕರಿಗೆ ಅಗತ್ಯವಾದ ಸಲಹೆಗಳನ್ನು ಕೂಡ ನೀಡುತ್ತದೆ.

More in Education

Browse all →