HomeEducation › ಓದುವ ಹವ್ಯಾಸವನ್ನು ಉತ್ತೇಜಿಸಲು ಗ್ರಂಥಾಲಯಗಳ ಪಾತ್ರ

Cover of ಓದುವ ಹವ್ಯಾಸವನ್ನು ಉತ್ತೇಜಿಸಲು ಗ್ರಂಥಾಲಯಗಳ ಪಾತ್ರ

ಓದುವ ಹವ್ಯಾಸವನ್ನು ಉತ್ತೇಜಿಸಲು ಗ್ರಂಥಾಲಯಗಳ ಪಾತ್ರ

ರೌತನ್, ರಾಕೇಶ್

FormatEbook
Published2017
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಉತ್ತರಾಖಂಡ್ನಲ್ಲಿರುವ ಅಜೀಮ್ ಪ್ರೇಮ್‌ ಜಿ ಶಾಲೆಯಲ್ಲಿ ಗ್ರಂಥಾಲಯವೊಂದನ್ನು ಸ್ಥಾಪಿಸಿ ನಿರ್ವಹಿಸುವುದರೆಡೆಗೆ ಮಾಡಿದ ಪ್ರಯತ್ನಗಳು, ಎದುರಿಸಿದ ಸಮಸ್ಯೆಗಳು, ಮತ್ತು ಹಮ್ಮಿಕೊಂಡ ಪ್ರಕ್ರಿಯೆಗಳನ್ನು ವಿವರವಾಗಿ ವಿಶದೀಕರಿಸುತ್ತದೆ. ಅಲ್ಲದೆ, ವಿದ್ಯರ‍್ಥಿಗಳಲ್ಲಿ ಓದುವ ಹವ್ಯಾಸವನ್ನು ಪ್ರೋತ್ಸಾಹಿಸಲು ಹಾಗೂ ಪುಸ್ತಕಗಳು ಮತ್ತು ಇನ್ನಿತರ ಲಭ್ಯವಿರುವ ಸಂಪನ್ಮೂಲಗಳ ಬಗ್ಗೆ ಅವರಲ್ಲಿ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳಸುವ ಉದ್ದೇಶದ ನಿಟ್ಟಿನಲ್ಲಿ ಗ್ರಂಥಾಲಯವನ್ನು ಚೇತೋಹಾರಿಯಾಗಿಯೂ, ಆಸಕ್ತಿದಾಯಕವಾಗಿಯೂ ಇರುವಂತೆ ಮಾಡಿದ ಪ್ರಯತ್ನಗಳನ್ನೂ ಸಹ ವಿವರಿಸುತ್ತದೆ.

More in Education

Browse all →