HomeEducation › ಪ್ರಾಥಮಿಕ ಹಂತದ ಕಲಿಕೆಯನ್ನು ಅರ್ಥಮಾಡಿಕೊಳ್ಳುವುದು

Cover of ಪ್ರಾಥಮಿಕ ಹಂತದ ಕಲಿಕೆಯನ್ನು ಅರ್ಥಮಾಡಿಕೊಳ್ಳುವುದು

ಪ್ರಾಥಮಿಕ ಹಂತದ ಕಲಿಕೆಯನ್ನು ಅರ್ಥಮಾಡಿಕೊಳ್ಳುವುದು

ಅಮೃತವಲ್ಲಿ, ಆರ್.

FormatEbook
LanguageKannada
ReadingIncluded
Full text being prepared Keep a copy ₹9
About this book
ಕಲಿಕೆ ಒಂದು ಸಂಕೀರ್ಣ ಪ್ರಕ್ರಿಯೆ. ತರಗತಿಯಲ್ಲಿ ನಿರೀಕ್ಷಿತ ಕಲಿಕೆಯನ್ನು ಸಾಧ್ಯವಾಗಿಸಲು ಪ್ರಯತ್ನಿಸುವ ಶಿಕ್ಷಕರು ಅರ್ಥಮಾಡಿಕೊಳ್ಳಲೇಬೇಕಾದ ಕೆಲವು ಸಂಗತಿಗಳಿವೆ. ಅವುಗಳಲ್ಲಿ ಬಹಳ ಮುಖ್ಯವಾದುವೆಂದರೆ ಕಲಿಕೆಯ ಅರ್ಥ ತಿಳಿದುಕೊಳ್ಳುವುದು ಮತ್ತು ಅದನ್ನು ಮಗುವಿನ ದೃಷ್ಟಿಕೋನದಿಂದ ನೋಡುವುದು. ಈ ಲೇಖನವು ಕಲಿಕೆಯನ್ನು ಮಗುವಿನ ಮಾನಸಿಕ ಚಟುವಟಿಕೆ ಅಥವಾ ಮಗುವಿನ ಚಿಂತನೆಯ ರೀತಿಯಲ್ಲಿ ಆಗುವ ಬದಲಾವಣೆ ಎಂದು ನಿರೂಪಿಸಲು ಕೆಲವು ನಿಜ ಜೀವನದ ನಿದರ್ಶನಗಳನ್ನು ನೀಡುತ್ತದೆ. ಸಹಜವಾದ ಶೋಧನಾ ಪ್ರವೃತ್ತಿಯ ಕಾರಣದಿಂದಾಗಿ ಮಗು ಹೇಗೆ ಭಾಷೆ ಮತ್ತು ವಿಷಯಗಳನ್ನು ಕಲಿಯುತ್ತದೆ ಎನ್ನುವುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಮಕ್ಕಳ ಅನುಭವ ಜಗತ್ತನ್ನು ಪರಿಗಣಿಸಿ ಅವರ ಅನುಭವವನ್ನು ಬಳಸಿಕೊಂಡು ಕಲಿಕಾ ಚಟುವಟಿಕೆಗಳನ್ನು ರೂಪಿಸುವುದರ ಅಗತ್ಯವನ್ನು ಲೇಖನ ಉದಾಹರಣೆಗಳೊಂದಿಗೆ ವಿವರಿಸುತ್ತದೆ.

More in Education

Browse all →