HomeEducation › ಪ್ರಕೃತಿಯಲ್ಲಿ ಅನ್ಯೋನ್ಯತೆ ಹೇಗೆ ವಿಕಾಸಗೊಂಡಿತು: ಇರುವೆ-ಸಸ್ಯಗಳ ನಡುವಿನ ಅನ್ಯೋನ್ಯತೆಯ ಪ್ರಕರಣ

Cover of ಪ್ರಕೃತಿಯಲ್ಲಿ ಅನ್ಯೋನ್ಯತೆ ಹೇಗೆ ವಿಕಾಸಗೊಂಡಿತು: ಇರುವೆ-ಸಸ್ಯಗಳ ನಡುವಿನ ಅನ್ಯೋನ್ಯತೆಯ ಪ್ರಕರಣ

ಪ್ರಕೃತಿಯಲ್ಲಿ ಅನ್ಯೋನ್ಯತೆ ಹೇಗೆ ವಿಕಾಸಗೊಂಡಿತು: ಇರುವೆ-ಸಸ್ಯಗಳ ನಡುವಿನ ಅನ್ಯೋನ್ಯತೆಯ ಪ್ರಕರಣ

ಚನಮ್, ಜ್ಯೋಶ್ರೀ

FormatEbook
LanguageKannada
ReadingIncluded
Full text being prepared Keep a copy ₹9
About this book
ಕೆಲವು ನಿರ್ದಿಷ್ಟ ಪ್ರಕಾರದ ಇರುವೆಯ ಪ್ರಭೇದಗಳು ಮತ್ತು ಸಸ್ಯಗಳು ಇಬ್ಬರಿಗೂ ಪ್ರಯೋಜನವಾಗುವ ರೀತಿಯಲ್ಲಿ ಅನ್ಯೋನ್ಯತೆಯಿಂದ ವರ್ತಿಸುತ್ತವೆ. ನಿರಂತರವಾದ ಪ್ರತಿಸ್ಪರ್ಧೆ, ಹಾಗೂ ಉಳಿವಿಗಾಗಿ ನಡೆಯುವ ಪ್ರತಿಕ್ಷಣದ ಹೋರಾಟಗಳ ನಡುವೆ ಇಂತಹ ಒಂದು ಹೋರಾಟ ರಹಿತ, ಪೈಪೋಟಿಗಿಳಿಯದ, ಹಾಗೂ ಮಿತ್ರತ್ವದ ವರ್ತನೆಯನ್ನು ವಿವರಿಸುವುದು ಹೇಗೆ?

More in Education

Browse all →