HomeEducation › ಮಾನವ ಗುಣದಿಂದ ಯಾರು ಭಯಪಡುತ್ತಾರೆ?

Cover of ಮಾನವ ಗುಣದಿಂದ ಯಾರು ಭಯಪಡುತ್ತಾರೆ?

ಮಾನವ ಗುಣದಿಂದ ಯಾರು ಭಯಪಡುತ್ತಾರೆ?

ಪ್ರಸಾದ್‌, ಇಂದು

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಪುಸ್ತಕ ವಿಮರ್ಶೆಯಲ್ಲಿ ಲೇಖಕರು ಸ್ಟೀವನ್‌ ಪಿಂಕರ್‌ನ ʼದಿ ಸ್ಟಫ್‌ ಆಪ್‌ ಥಾಟ್‌ʼ ಎಂಬ ಪುಸ್ತಕವನ್ನು ಪರಿಚಯಿಸುತ್ತಾ ಹಲವು ಪ್ರಮುಖ ಪ್ರಶ್ನೆಗಳನ್ನು ಎತ್ತುತ್ತಾರೆ. ಆತನ ಮೂರು ಪುಸ್ತಕಗಳ ಸಂಯೋಜಿತ ಸರಣಿಗಳಲ್ಲಿನ ಇತರ ಪುಸ್ತಕಗಳಲ್ಲಿ ಭಾಷೆ ಮತ್ತು ಮಾನವ ಸ್ವಭಾವ ಕುರಿತಾಗಿ ಪಿಂಕರ್‌ನ ಚಿಂತನೆಯ ವಿವಿಧ ಆಯಾಮಗಳು ಹರಡಿಕೊಂಡಿರುವ ಬಗೆಯನ್ನು ವಿಮರ್ಶಕರು ನಿರೂಪಿಸುತ್ತಾರೆ. ಪಿಂಕರ್‌ನ ವಿಧಾನ ಅಥವಾ ಮಾರ್ಗವು ಮಾನವ ಸ್ವಭಾವವನ್ನು “ವೈಜ್ಞಾನಿಕವಾಗಿ” ಅರ್ಥಮಾಡಿಕೊಳ್ಳುವುದು ಆಗಿದೆ ಎನ್ನುವುದರತ್ತ ಲೇಖಕರು ಗಮನ ಸೆಳೆಯುತ್ತಾರೆ. ಕೊನೆಯದಾಗಿ, ಅವರು ಪಾಶ್ಚಿಮಾತ್ಯ ಚಿಂತಕರಿಗೆ ಅನುಭವವಾದಿ ಸಿದ್ಧಾಂತಗಳ ಕುರಿತು ಯಾಕೆ ಪ್ರಶ್ನೆಗಳಿವೆ, ವೈಜ್ಞಾನಿಕತೆ ಮತ್ತು ಅನುಭವವಾದದ ನಡುವಿನ ವೈರುಧ್ಯ ಮತ್ತು ಜ್ಞಾನದ ಏಣಿಶ್ರೇಣಿಯಲ್ಲಿ ವಿಜ್ಞಾನವೇ ಯಾಕೆ ಪ್ರಮುಖ ಸ್ಥಾನ ಪಡೆದುಕೊಂಡಿದೆ ಎಂದು ಪ್ರಶ್ನಿಸುತ್ತಾರೆ.

More in Education

Browse all →