HomeEducation › ಮೆಕಾಲೆಯವರ ಜ್ಞಾಪನಪತ್ರ

Cover of ಮೆಕಾಲೆಯವರ ಜ್ಞಾಪನಪತ್ರ

ಮೆಕಾಲೆಯವರ ಜ್ಞಾಪನಪತ್ರ

ಮೆಕಾಲೇ, ಟಿ.ಬಿ.

FormatEbook
LanguageKannada
ReadingIncluded
Full text being prepared Keep a copy ₹9
About this book
ಸಾರ್ವಜನಿಕ ಶಿಕ್ಷಣ ಸಮಿತಿಯ ಅಧ್ಯಕ್ಷನಾಗಿದ್ದ ಟಿ.ಬಿ. ಮೆಕಾಲೆಯು ಭಾರತದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು 1835 ರಲ್ಲಿ ಒಂದು ವರದಿಯನ್ನು ಸಲ್ಲಿಸಿದರು. ಭಾರತದಲ್ಲಿ ಆ ಹೊತ್ತಿಗೆ ಇದ್ದ ಶಿಕ್ಷಣದ ಭಾಷೆಗಳನ್ನು ಕುರಿತ 36 ಅಂಶಗಳ ಈ ವರದಿಯನ್ನು ಮೆಕಾಲೆಯ ಜ್ಞಾಪನಪತ್ರವೆಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ಭಾರತದ ಜನರ ಬೌದ್ಧಿಕ ಬೆಳವಣಿಗೆಗೆ ಇಂಗ್ಲೀಷ್ ಭಾಷೆಯೇ ಬೇಕು ಎಂದು ಅವನು ಈ ವರದಿಯಲ್ಲಿ ಪ್ರಬಲವಾಗಿ ಶಿಫಾರಸ್ಸು ಮಾಡುತ್ತಾನೆ.

More in Education

Browse all →