Home › Education › ಭಾಷೆ ಎಂದರೇನು?
ಭಾಷೆ ಎಂದರೇನು?
Full text being prepared
Keep a copy $1
About this book
ಇದು ಎನ್ ಸಿ ಇ ಆರ್ ಟಿ ನಿರ್ದೇಶಕರಾದಶ್ರೀ ಕೃಷ್ಣಕುಮಾರ್ ಅವರ ಮಗುವಿನ ಭಾಷೆ ಮತ್ತು ಶಿಕ್ಷಕ ಎಂಬ ಪುಸ್ತಕದ ಒಂದು ಭಾಗವಾಗಿದೆ. ಮಗುವಿನ ಬೆಳವಣಿಗೆಯ ಹಂತದಲ್ಲಿ ಭಾಷೆ ನಾನಾ ಪಾತ್ರಗಳನ್ನು ವಹಿಸುತ್ತದೆ. ಆ ಎಲ್ಲಾ ಪಾತ್ರಗಳ ಬಳಕೆಯಿಂದಷ್ಟೇ ಮಗುವಿನ ಸಮಗ್ರ ಬೆಳವಣಿಗೆ ಸಾಧ್ಯವಾಗುತ್ತದೆ. ಮಗು ತಾನು ಮಾಡುವ ಕೆಲಸಗಳನ್ನು ತಾನೇ ನಿರ್ದೇಶಿಸಿಕೊಳ್ಳಲು, ತಾನು ಮಾಡುತ್ತಿರುವ ಕೆಲಸದತ್ತ ಬೇರೆಯವರ ಗಮನವನ್ನು ಸೆಳೆಯಲು, ಆಟವಾಡಲು, ಯಾವುದೋ ಒಂದು ವಿಷಯವನ್ನು ವಿವರಿಸಲು, ಬದುಕನ್ನು ಸಂಯೋಜಿಸಲು, ಗ್ರಹಿಸಲು, ಚಿತ್ರಿಸಲು ಇವೇ ಮುಂತಾದ ಕೆಲಸಗಳಿಗೆ ಭಾಷೆಯನ್ನು ಬಳಸುತ್ತದೆ. ತರಗತಿಯಲ್ಲಿ ಶಿಕ್ಷಕರು ಹೇಳುವುದನ್ನು ಗ್ರಹಿಸುವುದಕ್ಕಷ್ಟೇ ಭಾಷೆ ಸೀಮಿತವಾಗಿದೆ ಎಂಬ ರೀತಿಯಲ್ಲಿ ಪಾಠ ಮಾಡಿದಾಗ ಮಗು ಭಾಷೆಯ ಬಗ್ಗೆ ಬೇಸರ, ಜಿಗುಪ್ಸೆ ಬೆಳೆಸಿಕೊಳ್ಳುತ್ತದೆ. ಆದ್ದರಿಂದ ಶಿಕ್ಷಕರಾದವರು ಮಗು ಭಾಷೆಯನ್ನು ಬಳಸಲು ಸಾಧ್ಯವಾಗುವ ಎಲ್ಲ ರೀತಿಯ ಅವಕಾಶಗಳನ್ನು ಸೃಷ್ಟಿಸಿಕೊಡಬೇಕಾಗುತ್ತದೆ. ಮಗು ಹೀಗೆ ಕ್ರಿಯಾಶೀಲವಾಗಿ ಭಾಷೆಯೊಂದಿಗೆ ಸಂಬಂಧ ಬೆಳೆಸಿಕೊಂಡಾಗ ಮಾತ್ರ ಭಾಷೆಯಿಂದ ಮಗುವಿಗೆ ಪ್ರಯೋಜನವಾಗುತ್ತದೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske