HomeEducation › ನನಗೆ ಹೊಸ ರೂಪದ ಗಣಿತವನ್ನು ಪರಿಚಯಿಸಿದ ಒಂದು ಮೇಳ

Cover of ನನಗೆ ಹೊಸ ರೂಪದ ಗಣಿತವನ್ನು ಪರಿಚಯಿಸಿದ ಒಂದು ಮೇಳ

ನನಗೆ ಹೊಸ ರೂಪದ ಗಣಿತವನ್ನು ಪರಿಚಯಿಸಿದ ಒಂದು ಮೇಳ

ಪಾಂಡೆ, ಪ್ರಮೋದ್ ಚಂದ್ರ

FormatEbook
LanguageKannada
ReadingIncluded
Full text being prepared Keep a copy ₹9
About this book
ಶಾಲೆಯಲ್ಲಿ ಗಣಿತದ ಮೇಳವೊಂದನ್ನು ಸಂಘಟಿಸುವ ಪ್ರಕ್ರಿಯೆಯಲ್ಲಿ ಅದನ್ನು ಯೋಜಿಸುವುದರಿಂದ ಹಿಡಿದು ಅನುಷ್ಠಾನದವರೆಗೆ ಹೇಗೆ ಮಕ್ಕಳು ಸಂಪರ‍್ಣವಾಗಿ ತೊಡಗಿಕೊಂಡು ಒಂದು ಅದ್ಭುತವಾದ ಸೃಜನಾತ್ಮಕ ಅನುಭವವೊಂದನ್ನು ದಕ್ಕಿಸಿಕೊಂಡರು ಎನ್ನುವುದನ್ನು ಈ ಲೇಖನವು ನಮ್ಮೆದುರು ಇಡುತ್ತದೆ. ಹೇಗೆ ಈ ಮೇಳವು ಮಕ್ಕಳಿಗೂ ಮತ್ತು ಅವರ ಶಿಕ್ಷಕರಿಗೂ ಒಂದು ಸ್ವಾರಸ್ಯಕರ ಅನುಭವವನ್ನು ಕೊಟ್ಟಿತು, ಹೇಗೆ ಅದು ಕಲಿಸುವ ಮತ್ತು ಕಲಿಯುವ ಪ್ರಕ್ರಿಯೆಯ ವಿವಿಧ ಆಯಾಮಗಳನ್ನು ಶೋಧಿಸಲು ಮತ್ತು ರ‍್ಥ ಮಾಡಿಕೊಳ್ಳಲು ಒಂದು ಅವಕಾಶವನ್ನು ನೀಡಿ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿತು ಎನ್ನುವುದನ್ನು ಇಲ್ಲಿ ನೋಡಬಹುದು.

More in Education

Browse all →