HomeEducation › ಶಿಕ್ಷಕರ ಸಾಮಥ್ರ್ಯಾಭಿವೃದ್ಧಿ : ಅರಿವು ಕನ್ನಡ ಶಾಲೆಯ ವಿನೂತನ ಪ್ರಕರಣ ಅಧ್ಯಯನ

Cover of ಶಿಕ್ಷಕರ ಸಾಮಥ್ರ್ಯಾಭಿವೃದ್ಧಿ : ಅರಿವು ಕನ್ನಡ ಶಾಲೆಯ ವಿನೂತನ ಪ್ರಕರಣ ಅಧ್ಯಯನ

ಶಿಕ್ಷಕರ ಸಾಮಥ್ರ್ಯಾಭಿವೃದ್ಧಿ : ಅರಿವು ಕನ್ನಡ ಶಾಲೆಯ ವಿನೂತನ ಪ್ರಕರಣ ಅಧ್ಯಯನ

ಮನೋಹರ, ಎಂ. ಸಿ.

FormatEbook
LanguageKannada
ReadingIncluded
Full text being prepared Keep a copy ₹9
About this book
"ಸಾಂಪ್ರದಾಯಿಕ ಶಿಕ್ಷಣ ಪದ್ಧತಿಗಿಂತ ಸ್ವಲ್ಪ ಭಿನ್ನವಾಗಿ, ಆದರೆ ಶಿಕ್ಷಣ ನೀತಿಗಳ ಆಶಯದಂತೆಯೇ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವ ಸದುದ್ದೇಶದಿಂದ ಮೈಸೂರಿನ ಕಾಳಜಿಯುಳ್ಳ ಪೋಷಕರಿಂದಲೇ ಮಗುಸ್ನೇಹಿ ವಾತಾವರಣದಲ್ಲಿ ಪ್ರಾರಂಭಗೊಂಡ ಶಾಲೆ ‘ಅರಿವು’. ಕನ್ನಡ ಮಾಧ್ಯಮದಲ್ಲಿಯೇ ನಡೆಸುತ್ತಿರುವ ಈ ಶಾಲೆಯ ಪ್ರಕ್ರಿಯೆಗಳನ್ನು ನಾವೀನ್ಯಪೂರ್ಣವಾಗಿ ವಿನ್ಯಾಸಗೊಳಿಸಿ ಪಠ್ಯಕ್ರಮ, ಸಹಪಠ್ಯ ಚಟುವಟಿಕೆಗಳಿಗೆ ಸಮಾನ ಮಹತ್ವ ನೀಡಲಾಗುತ್ತಿದೆ. ಪೋಷಕರ ನಿರೀಕ್ಷೆಗಳನ್ನು ತಲುಪುವ, ಮಕ್ಕಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಅಣಿಗೊಳಿಸುವ, ಸವಾಲುಗಳನ್ನು ಎದುರಿಸಿಯೂ ಶಿಕ್ಷಕರಿಗೆ ಸಾಕಷ್ಟು ಸ್ವಾತಂತ್ರ್ಯವನ್ನು ನೀಡಿ ಅವರ ವೃತ್ತಿಪರ ಬೆಳವಣಿಗೆಗೆ ವಿಪುಲ ಅವಕಾಶಗಳನ್ನು ಶಾಲೆ ಒದಗಿಸುತ್ತಿದೆ. ಸ್ವಯಂ ಶಿಕ್ಷಕರ ಬೆಳವಣಿಗೆ ಮತ್ತು ಮಕ್ಕಳ ಸರ್ವತೋಮುಖ ಬೆಳವಣಿಗೆ ಎರಡಕ್ಕೂ ಶಾಲೆ ಹೇಗೆ ಸಾಕ್ಷಿಯಾಗಿದೆ ಎನ್ನುವ ಸ್ವ-ಅವಲೋಕನವನ್ನು ಶಾಲೆಯ ಸಂಸ್ಥಾಪಕರಲ್ಲಿ ಒಬ್ಬರಾದ ಲೇಖಕರು ಪ್ರಸ್ತುತಪಡಿಸಿಧಾರೆ "

More in Education

Browse all →