HomeEducation › ಕಥೆಗಳನ್ನು ಏಕೆ ಹೇಳಬೇಕು

Cover of ಕಥೆಗಳನ್ನು ಏಕೆ ಹೇಳಬೇಕು

ಕಥೆಗಳನ್ನು ಏಕೆ ಹೇಳಬೇಕು

ಜೈನ್, ಅನುರಾಧ

FormatEbook
LanguageKannada
ReadingIncluded
Full text being prepared Keep a copy ₹9
About this book
ತರಗತಿಯಲ್ಲಿ ಮಕ್ಕಳೊಂದಿಗೆ ಕೆಲಸ ಮಾಡಲು ನಡೆಸಿದ ತಯಾರಿ ಮತ್ತು ಅದಕ್ಕೆ ಪೂರಕವಾಗಿ ಮಾಡಿದ ಕೆಲಸದ ಅನುಭವಗಳ ವಿಸ್ತೃತವಾದ ವಿವರಣೆಯನ್ನು ಈ ಲೇಖನವು ತೆರೆದಿಡುತ್ತದೆ. ಕಥೆಗಳ ಕುರಿತು ತರಗತಿಯಲ್ಲಿ ಹೇಗೆ ಕೆಲಸ ಮಾಡಬಹುದು ಮತ್ತು ಭಾಷಾ ಕಲಿಕೆಯಲ್ಲಿ ಕಥೆಗಳು ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ಮಾತ್ರವಲ್ಲ, ಆದರೆ ಮಕ್ಕಳುಜ ತಮ್ಮ ಸಂಸ್ಕೃತಿಯೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರ ಆಲೋಚನಾ ಸಾಮರ್ಥ್ಯವನ್ನು ಬೆಳೆಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಈ ಲೇಖನವು ತೋರಿಸಿ ಕೊಡುತ್ತದೆ. ಜೊತೆಗೆ ಈ ಲೇಖನವು ಓದುಗರಿಗೆ ಕಥೆಗಳ ತಿರುಳು ಮತ್ತು ಶಿಕ್ಷಣದ ವಿಸ್ತೃತ ಉದ್ದೇಶಗಳು ಹಾಗು ಇವೆರಡರ ನಡುವಿನ ಗಾಢ ಸಂಬಂಧಗಳ ಬಗ್ಗೆ ಚರ್ಚಿಸಲು ನಮ್ಮನ್ನು ಆಹ್ವಾನಿಸುತ್ತದೆ.

More in Education

Browse all →