HomeEducation › ಬೇಟೆ ಮತ್ತು ಬೀಜ ಗಾತ್ರ: ವರ್ತಮಾನದಲ್ಲಿ ವಿಕಾಸದ ಒಂದು ಕಥೆ

Cover of ಬೇಟೆ ಮತ್ತು ಬೀಜ ಗಾತ್ರ: ವರ್ತಮಾನದಲ್ಲಿ ವಿಕಾಸದ ಒಂದು ಕಥೆ

ಬೇಟೆ ಮತ್ತು ಬೀಜ ಗಾತ್ರ: ವರ್ತಮಾನದಲ್ಲಿ ವಿಕಾಸದ ಒಂದು ಕಥೆ

ರಾಮಸ್ವಾಮಿ, ಗೀತಾ

FormatEbook
LanguageKannada
ReadingIncluded
Full text being prepared Keep a copy ₹9
About this book
"ವಿಕಾಸದ ಕುರಿತಾದ ಚರ್ಚೆಗಳಲ್ಲಿ ಪದೇ ಪದೇ ಉದ್ಭವಿಸುವ ಕೆಲವು ಪ್ರಶ್ನೆಗಳು-ವಿಭಿನ್ನ ಜೀವಿಗಳಲ್ಲಿನ ಗುಣಲಕ್ಷಣಗಳು ಎಷ್ಟು ವೇಗವಾಗಿ ವಿಕಸನಗೊಳ್ಳುತ್ತವೆ? ನಾವು ವರ್ತಮಾನದಲ್ಲಿ ವಿಕಸನವನ್ನು ಅಧ್ಯಯನ ಮಾಡಬಹುದೇ? 2013 ನೇ ಇಸವಿಯಲ್ಲಿ ವಿಜ್ಞಾನಿಗಳ ಒಂದು ಗುಂಪು (ಗ್ಯಾಲೆಟೆ ಮತ್ತು ಇತರರು) ನಡೆಸಿದ ಅಧ್ಯಯನವು ಇದರ ಕುರಿತಾಗಿ ಕೆಲವೊಂದು ಆಸಕ್ತಿದಾಯಕ ಒಳನೋಟಗಳನ್ನು ನೀಡುತ್ತದೆ."

More in Education

Browse all →