HomeEducation › ತರಗತಿಯೊಳಗೆ ಕಥೆ ಹೇಳುವ ಚಟುವಟಿಕೆಗಳು

Cover of ತರಗತಿಯೊಳಗೆ ಕಥೆ ಹೇಳುವ ಚಟುವಟಿಕೆಗಳು

ತರಗತಿಯೊಳಗೆ ಕಥೆ ಹೇಳುವ ಚಟುವಟಿಕೆಗಳು

ದೇಶಮುಖ್, ನಬನಿತಾ

FormatEbook
Published2024
LanguageKannada
ReadingIncluded
Full text being prepared Keep a copy ₹9
About this book
ಕಥೆ ಹೇಳುವುದು ಒಂದು ಪರಿಣಾಮಕಾರೀ ಬೋಧನಾ ಸಾಧನವೆನ್ನುವುದನ್ನು ವಿಶ್ವದಾದ್ಯಂತ ಹಲವಾರು ಸಂಶೋಧನೆಗಳು ರುಜುವಾತು ಪಡಿಸಿವೆ. ಈ ಲೇಖನದಲ್ಲಿ ಕಥೆ ಹೇಳುವುದನ್ನು ಕುರಿತು ಲೇಖಕಿ ಕೆಲವು ಆಸಕ್ತಿದಾಯಕ ಚಟುವಟಿಕೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಇಲ್ಲಿ ಏಳು ಚಟುವಟಿಕೆಗಳ ವಿವರಗಳನ್ನು ನೀಡಲಾಗಿದ್ದು ಅವು ಸರಳವೂ, ಅನುಸರಿಸಲು ಸಾಧ್ಯವಾದವೂ ಆಗಿವೆ ಮತ್ತು ವಿದ್ಯಾರ್ಥಿಗಳ ಓದುವ, ಬರೆಯುವ, ಮಾತನಾಡುವ, ಪ್ರಶ್ನಿಸುವ ಕೌಶಲಗಳನ್ನು ಹೆಚ್ಚಿಸಲು ನೆರವಾಗುವಂತಿವೆ. ಈ ಚಟುವಟಿಕೆಗಳನ್ನು ನಮ್ಮ ಶಾಲೆಗಳಲ್ಲೂ ಮಾಡುವಂತಿದ್ದು, ಇದು ಕಲಿಕೆಯನ್ನು ಆಸಕ್ತಿದಾಯಕವೂ, ಭಾಗವಹಿಸುವಿಕೆಯನ್ನೂ ಒಳಗೊಳ್ಳುತ್ತದೆ.

More in Education

Browse all →