Home › Education › ಆಶ್ರಮ ಶಾಲೆಯ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳೊಡನೆ ಹೈಡ್ರೋಪೋನಿಕ್ ತೋಟಗಾರಿಕೆ
ಆಶ್ರಮ ಶಾಲೆಯ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳೊಡನೆ ಹೈಡ್ರೋಪೋನಿಕ್ ತೋಟಗಾರಿಕೆ
Full text being prepared
Keep a copy $1
About this book
ನಿಜ ಜೀವನದ ದೈನಂದಿನ ಅನುಭವಗಳನ್ನು ಬಳಸಿಕೊಂಡು ತರಗತಿಯಲ್ಲಿ ವಿಜ್ಞಾನ ಕಲಿಯುವಿಕೆಯ ಮಹತ್ವವನ್ನು ಈ ಲೇಖನವು ವಿವರಿಸುತ್ತದೆ. ಮಕ್ಕಳು ತರಗತಿಯೊಳಗೆ ಅನುಭವ ಮತ್ತು ಗಮನಿಸುವಿಕೆಯನ್ನು ತಮ್ಮ ನಿಜ ಪ್ರಪಂಚದ (ಜೀವನದ) ಸಂದರ್ಭಗಳಿಂದ ತರುತ್ತಾರೆ. ಈ ಅನುಭವಗಳು ಮತ್ತು ಗಮನಿಸುವಿಕೆಗಳಿಗೂ ಮತ್ತು ತರಗತಿಯಲ್ಲಿನ ಕಲಿಕೆಗೂ ಏನಾದರೂ ಸಂಬಂಧಗಳಿವೆಯೇ? ಮಕ್ಕಳು ಈ ರೀತಿಯ ವಿಜ್ಞಾನ ಕಲಿಕೆಯ ಪದ್ಧತಿ (ಗತಿ) ಯನ್ನು ಮುನ್ನಡೆಸುವರೇ? ಇದರಲ್ಲಿ ಶಿಕ್ಷಕರ ಪಾತ್ರವೇನು? ಆಶ್ರಮ ಶಾಲೆಯ ಬುಡಕಟ್ಟು ವಿದ್ಯಾರ್ಥಿಗಳ ಹೈಡ್ರೊಪೋನಿಕ್ ಬೇಸಾಯದ ಅನುಭವಗಳನ್ನು ಬಳಸಿಕೊಂಡು ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವನ್ನು ಲೇಖನವು ಮಾಡಿದೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske