HomeEducation › ಅಂಗನವಾಡಿಗಳಲ್ಲಿ ಯೋಗಕ್ಷೇಮದ ಪೋಷಣೆ

Cover of ಅಂಗನವಾಡಿಗಳಲ್ಲಿ ಯೋಗಕ್ಷೇಮದ ಪೋಷಣೆ

ಅಂಗನವಾಡಿಗಳಲ್ಲಿ ಯೋಗಕ್ಷೇಮದ ಪೋಷಣೆ

ಜಿ.ಆರ್, ಯೋಗೇಶ್

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಪ್ರಸ್ತುತ ಲೇಖನವು ಅಂಗನವಾಡಿಗಳು ಮಕ್ಕಳ ಅದರಲ್ಲೂ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಂದ ಬರುವ ಮಕ್ಕಳ — ಭೌತಿಕ, ಮಾನಸಿಕ, ಸಾಮಾಜಿಕ ಹಾಗೂ ಭಾವನಾತ್ಮಕ ಯೋಗಕ್ಷೇಮವನ್ನು ಪೋಷಿಸುವ ವಿಚಾರವನ್ನು ಚರ್ಚಿಸುತ್ತದೆ. ಪುಟ್ಟ ಮಕ್ಕಳಲ್ಲಿ ಆತ್ಮಗೌರವ, ಆತ್ಮವಿಶ್ವಾಸ ಮತ್ತು ಸ್ವಯಂ-ಮೌಲ್ಯದ ಗುಣಗಳನ್ನು ಬಿತ್ತಲು ಅಂಗನವಾಡಿ ಶಿಕ್ಷಕರು ಮಕ್ಕಳ ವರ್ತನೆ ಮತ್ತು ಭಾವನೆಗಳಿಗೆ ಸಂಬಂಧಿಸಿದ ತೊಂದರೆಗಳೊಂದಿಗೆ ಪರಿಣಾಮಕಾರಿಯಾಗಿ ವ್ಯವಹರಿಸಬೇಕಿದ್ದು, ಅದಕ್ಕಾಗಿ ಅವರಿಗೆ ವಿಶೇಷ ತರಬೇತಿಯ ಅಗತ್ಯವಿದೆ ಎಂದು ಮಂಡಿಸುತ್ತದೆ. ಅಂಗನವಾಡಿಗಳಲ್ಲಿ ಮಕ್ಕಳ ನೈರ್ಮಲ್ಯ ಮತ್ತು ಪೌಷ್ಟಿಕ ಆಹಾರದ ಬಗ್ಗೆ ಗಮನ ಕೇಂದ್ರೀಕರಿಸುವುದನ್ನು ಹಾಗೂ ಇದನ್ನು ಸುಗಮಗೊಳಿಸಲಿಕ್ಕಾಗಿ ಸ್ಥಾಪಿಸಲಾಗಿರುವ ಸರ್ಕಾರಿ ನಿಯೋಗವನ್ನು ಕುರಿತಾಗಿ ಸಹ ಲೇಖನವು ವಿಶದಪಡಿಸುತ್ತದೆ.

More in Education

Browse all →