HomeEducation › ಕಲಿಕೆ – ಸಂಗ್ರಾಮದಿಂದ ಸಂಭ್ರಮದೆಡೆಗೆ

Cover of ಕಲಿಕೆ – ಸಂಗ್ರಾಮದಿಂದ ಸಂಭ್ರಮದೆಡೆಗೆ

ಕಲಿಕೆ – ಸಂಗ್ರಾಮದಿಂದ ಸಂಭ್ರಮದೆಡೆಗೆ

ಕೋಠಿಯಾಲ್, ನರೇಂದ್ರ

FormatEbook
LanguageKannada
ReadingIncluded
Full text being prepared Keep a copy ₹9
About this book
ಪ್ರಸ್ತುತ ಲೇಖನವು ತರಗತಿಯಲ್ಲಿನ ಬೋಧನೆ-ಕಲಿಕೆಯ ವಿವಿಧ ವಿಧಾನಗಳನ್ನು ಸಾದರಪಡಿಸುತ್ತದೆ. ಯಾವುದೇ ವಿಷಯದೊಂದಿಗೆ ಮಕ್ಕಳು ನಂಟನ್ನು ಬೆಳೆಸಿಕೊಂಡರೆ, ಅವರು ಮನಃಪೂರ್ವಕವಾಗಿ ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು, ಸವಾಲುಗಳನ್ನು ಒಪ್ಪಿಕೊಂಡು, ಚಿಂತನೆ ನಡೆಸಲೂ ಮುಂದಾಗುತ್ತಾರೆ ಎಂಬುದನ್ನು ಪ್ಲವನತೆಯನ್ನು ಕುರಿತಾದ ಉದಾಹರಣೆಯ ಮೂಲಕ ಲೇಖಕರು ವಿಶದಪಡಿಸುತ್ತಾರೆ. ಹೀಗಾಗಿ, ಬೋಧನೆಯ ಪ್ರಕ್ರಿಯೆಯನ್ನು ಸೃಜನಾತ್ಮಕವಾಗಿ, ಕುತೂಹಲಕಾರಿಯಾಗಿ ಮಾಡುವುದರ ಮೂಲಕ ನಾವು ಮಕ್ಕಳ ಕಲಿಕೆಯನ್ನು ಸಂತಸದ ಪ್ರಕ್ರಿಯೆಯನ್ನಾಗಿಸಬಹುದು.

More in Education

Browse all →