HomeEducation › ಭವಿಷ್ಯ ಸನ್ನದ್ಧ ವಿದ್ಯಾರ್ಥಿಗಳು

Cover of ಭವಿಷ್ಯ ಸನ್ನದ್ಧ ವಿದ್ಯಾರ್ಥಿಗಳು

ಭವಿಷ್ಯ ಸನ್ನದ್ಧ ವಿದ್ಯಾರ್ಥಿಗಳು

ವಟ್ಟಲ್, ಅಮೀತಾ

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಬಳಸಲಾದ ಆನ್‌ಲೈನ್‌ ಕಲಿಕೆಯ ಧನಾತ್ಮಕ ಅಂಶಗಳ ಬಗ್ಗೆ ಈ ಲೇಖನವು ವಿವರಿಸುತ್ತದೆ. ಲೇಖಕರು ತಮ್ಮ ಸ್ವ ಅನುಭವಗಳ ಆಧಾರದಲ್ಲಿ ಈ ಅಂಶಗಳನ್ನು ಇಲ್ಲಿ ಚರ್ಚಿಸಿದ್ದಾರೆ. ಆನ್‌ಲೈನ್‌ ಕಲಿಕೆಗೆ ಸಮಗ್ರ ವಿಧಾನದ ಅಗತ್ಯ, ಆನ್‌ಲೈನ್‌ ತರಗತಿಗಳನ್ನು ನಡೆಸಲು ವಿವಿಧ ಕಾರ್ಯತಂತ್ರಗಳು, ವಿವಿಧ ವರ್ಗಗಳ ಮಕ್ಕಳ, ಎಲ್ಲಾ ಹಂತಗಳಲ್ಲೂ ತಂತ್ರಜ್ಞಾನವನ್ನು ಮಾನವೀಯಗೊಳಿಸುವುದು ಮೊದಲಾದ ವಿಚಾರಗಳನ್ನು ಇಲ್ಲಿ ಚರ್ಚಿಸಲಾಗಿದೆ.

More in Education

Browse all →