HomeEducation › ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಿಕ್ಷಕರ ಶಿಕ್ಷಣಕ್ಕಾಗಿ ಇರುವ ಕೇಂದ್ರ ಪ್ರಾಯೋಜಿತ ಯೋಜನೆಯ ಮೌಲ್ಯಮಾಪನ

Cover of ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಿಕ್ಷಕರ ಶಿಕ್ಷಣಕ್ಕಾಗಿ ಇರುವ ಕೇಂದ್ರ ಪ್ರಾಯೋಜಿತ ಯೋಜನೆಯ ಮೌಲ್ಯಮಾಪನ

ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಿಕ್ಷಕರ ಶಿಕ್ಷಣಕ್ಕಾಗಿ ಇರುವ ಕೇಂದ್ರ ಪ್ರಾಯೋಜಿತ ಯೋಜನೆಯ ಮೌಲ್ಯಮಾಪನ

., ಭಾರತ ಸರ್ಕಾರ

FormatEbook
LanguageKannada
ReadingIncluded
Full text being prepared Keep a copy ₹9
About this book
ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಿಕ್ಷಕರ ಶಿಕ್ಷಣಕ್ಕಾಗಿ ಇರುವ ಕೇಂದ್ರ ಪ್ರಾಯೋಜಿತ ಯೋಜನೆಯು ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂಬುದರ ಮೇಲೆ ಬೆಳಕು ಹರಿಸುವ ಈ ಲೇಖನವು ಅನೇಕ ಆಸಕ್ತಿಕರ ಅಂಶಗಳನ್ನು ಹೊರಗೆಡಹಿದೆ. ಈ ಯೋಜನೆಯ ಸಾಮರ್ಥ್ಯ ಮತ್ತು ಕುಂದುಕೊರತೆಗಳನ್ನು ಇಲ್ಲಿ ಚರ್ಚಿಸಲಾಗಿದೆ ಮಾತ್ರವಲ್ಲದೆ, ಅನೇಕ ಶಿಫಾರಸ್ಸುಗಳನ್ನು ಸಹ ನೀಡಲಾಗಿದೆ. 2009ರ ಸಂವಿಧಾನಾತ್ಮಕ ಆದೇಶವನ್ನು ಈಡೇರಿಸುವುದಕ್ಕಾಗಿ ಸಿ.ಎಸ್‌.ಎಸ್‌.ಟಿ.ಇ. ಅನ್ನು ಮುಂದುವರಿಸಬೇಕು, ಈ ಯೋಜನೆಯಿಂದ ಸಾಕಷ್ಟು ಲಾಭ ಪಡೆಯುವುದಕ್ಕಾಗಿ ರಾಜ್ಯಗಳು ಶಿಕ್ಷಕ ಶಿಕ್ಷಣ ವಲಯಕ್ಕಾಗಿ ಸರಿಯಾದ ದೂರದೃಷ್ಟಿ ಮತ್ತು ಯೋಜನೆಯನ್ನು ರೂಪಿಸಬೇಕು, ಚಟುವಟಿಕೆಗಳನ್ನು ಸಕಾಲದಲ್ಲಿ ಮತ್ತು ತಾರ್ಕಿಕ ವಿಧಾನದಲ್ಲಿ ನಡೆಸುವಂತಾಗಲು ಶಾಲಾವಧಿ ಶುರುವಾಗುವ ಸಂದರ್ಭದಲ್ಲಿಯೇ ಅನುದಾನವು ಸಂಸ್ಥೆಗಳಿಗೆ ತಲುಪಬೇಕು ಇತ್ಯಾದಿ ಸಲಹೆಗಳನ್ನು ಮುಂದಿಡಲಾಗಿದೆ

More in Education

Browse all →