HomeEducation › ಕಪ್ಪು ಶಕ್ತಿಯ ನಿಗೂಢ ರಹಸ್ಯ

Cover of ಕಪ್ಪು ಶಕ್ತಿಯ ನಿಗೂಢ ರಹಸ್ಯ

ಕಪ್ಪು ಶಕ್ತಿಯ ನಿಗೂಢ ರಹಸ್ಯ

ಮುಖರ್ಜಿ, ಅಮಿತಾಭ್

FormatEbook
LanguageKannada
ReadingIncluded
Full text being prepared Keep a copy ₹9
About this book
ಕಪ್ಪುಶಕ್ತಿ ಎಂಬ ರಹಸ್ಯಮಯ ಶಕ್ತಿಯಿಂದ ತುಂಬಿದ ಬ್ರಹ್ಮಾಂಡದಲ್ಲಿ ನಾವು ಜೀವಿಸುತ್ತಿದ್ದೇವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಅಂತೆಯೇ, ಕಪ್ಪುದ್ರವ್ಯವೆಂಬ ಪರಿಕಲ್ಪನೆಯ ಬಗ್ಗೆಯೂ ವಿಜ್ಞಾನಿಗಳು ಹೇಳೂತ್ತಾರೆ. ಈ ದ್ರವ್ಯವು ಗುರುತ್ವಾಕರ್ಷಣೆಯ ಬಲಕ್ಕೆ ಒಳಗಾಗಿ ಸಾಧಾರಣ ದ್ರವ್ಯದಂತೆಯೇ ವರ್ತಿಸುತ್ತದೆ. ಈ ಪರಿಕಲ್ಪನೆಗಳು ಬ್ರಹ್ಯಾಂಡದ ಹಿಗ್ಗುವಿಕೆಯ ವಿದ್ಯಮಾನವನ್ನು ಅರ್ಥ ಮಾಡಿಕೊಳ್ಳಲು ನಮಗೆ ನೆರವಾಗುತ್ತವೆ. ಈ ಲೇಖನದಲ್ಲಿ ವಿಜ್ಞಾನಿಗಳ ದೃಷ್ಟಿಯಲ್ಲಿ ಕಪ್ಪುಶಕ್ತಿ ಎಂದರೆ ಏನು?, ಅದು ಅಸ್ತಿತ್ವದಲ್ಲಿದೆ ಎಂದು ನಾವು ಹೇಗೆ ತೀರ್ಮಾನಿಸಬಹುದು ಎಂಬುದನ್ನು ವಿವರಿಸಲು ಪ್ರಯತ್ನಿಸಲಾಗಿದೆ.

More in Education

Browse all →