Home › Education › ಶಿಕ್ಷಣದಲ್ಲಿನ ವಿನೂತನ ಕಾರ್ಯಕ್ರಮದಿಂದ ಕಲಿಕೆ: ಲೋಕ್ ಜಂಬಿಶ್ – ಎಲ್ಲರಿಗೂ ಶಿಕ್ಷಣಕ್ಕಾಗಿ ಜನಾಂದೋಲನ
ಶಿಕ್ಷಣದಲ್ಲಿನ ವಿನೂತನ ಕಾರ್ಯಕ್ರಮದಿಂದ ಕಲಿಕೆ: ಲೋಕ್ ಜಂಬಿಶ್ – ಎಲ್ಲರಿಗೂ ಶಿಕ್ಷಣಕ್ಕಾಗಿ ಜನಾಂದೋಲನ
Full text being prepared
Keep a copy $1
About this book
ಶೈಕ್ಷಣಿಕ ಅವಕಾಶಗಳಿಂದ ವಂಚಿತರಾದ ಸಮಾಜದ ದುರ್ಬಲ ವರ್ಗದ ಗ್ರಾಮೀಣ ಮಕ್ಕಳಿಗಾಗಿ, ವಿಶೇಷವಾಗಿ ಹೆಣ್ಣುಮಕ್ಕಳು ಮತ್ತು ಅಲ್ಪಸಂಖ್ಯಾತ ವರ್ಗದ ಮಕ್ಕಳ ಶಾಲಾ ಪ್ರವೇಶ ಮತ್ತು ಶಾಲಾ ದಾಖಲೀಕರಣದ ಕುರಿತು ರಾಜಸ್ಥಾನ ರಾಜ್ಯದಲ್ಲಿ ಜನಾಂದೋಲನದ ಮಾದರಿಯಲ್ಲಿ ನಡೆದ ವಿನೂತನವಾದ ಒಂದು ಕಾರ್ಯಕ್ರಮ ‘ʼಲೋಕ್ ಜಂಬಿಶ್’ʼ’ ಕುರಿತು ಶೋಭಿತಾ ರಾಜಗೋಪಾಲ್ ಈ ಲೇಖನದಲ್ಲಿ ವಿವರಿಸಿದ್ದಾರೆ. ಗ್ರಾಮ ಮಟ್ಟದಲ್ಲಿ ಶೈಕ್ಷಣಿಕ ಅವಕಾಶಗಳ ಲಭ್ಯತೆ ಮತ್ತು ಅಲಭ್ಯತೆಯನ್ನು ಅರಿಯಲು ಶಾಲಾ ನಕ್ಷೆಯ ರಚನೆ, ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಮುದಾಯದ ಭಾಗವಹಿಸುವಿಕೆ, ಅವಕಾಶ ವಂಚಿತ ಜನಸಮುದಾಯಗಳ ಮಕ್ಕಳ ಶಾಲಾ ಪ್ರವೇಶಕ್ಕಾಗಿ ವಿಶೇಷ ಒತ್ತು ಹಾಗೂ ವಿಕೆಂದ್ರೀಕೃತ ಮಾದರಿಯಲ್ಲಿ ಅತ್ಯಂತ ಕೆಳಹಂತದಲ್ಲಿ ಯೋಜನೆ ತಯಾರಿ ಮತ್ತು ವಿವಿಧ ಹಂತಗಳಲ್ಲಿ ವಿವಿಧ ಸಮಿತಿಗಳ ಮೂಲಕ ಅನುಷ್ಠಾನ ಈ ಕಾರ್ಯಕ್ರಮದ ವಿಶೇಷತೆಯಾಗಿದ್ದು, ಅವುಗಳನ್ನು ಈ ಲೇಖನ ಪರಿಣಾಮಕಾರಿಯಾಗಿ ಹಿಡಿದಿಟ್ಟಿದೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske