HomeEducation › ಸೋಡಿಯಮ್ ಕ್ಲೋರೈಡ್‌

Cover of ಸೋಡಿಯಮ್ ಕ್ಲೋರೈಡ್‌

ಸೋಡಿಯಮ್ ಕ್ಲೋರೈಡ್‌

ಸಲ್ಡಾನಾ, ದಾಲಿಯಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಸೋಡಿಯಮ್ ಮತ್ತು ಕ್ಲೋರಿನ್‌ಗಳೆಂಬ ಆವರ್ತಕ ಕೋಷ್ಟಕದಲ್ಲಿನ ವಿಭಿನ್ನ ಗುಣಲಕ್ಷಣಗಳ ಧಾತುಗಳು ಸದಾ ಕಾಲ ಕಡೆಗಣಿಸಲ್ಪಟ್ಟ ಮಹತ್ವದ ರಾಸಾಯನಿಕ ಸಂಯುಕ್ತವನ್ನು, ಅಂದರೆ, ಉಪ್ಪನ್ನು ಉಂಟುಮಾಡುತ್ತವೆ ಎಂಬುದನ್ನು ಈ ಪದ್ಯವು ನಾಟಕೀಯವಾಗಿ ವಿವರಿಸುತ್ತದೆ. ಈ ಪದ್ಯವು (ಎರಡೂ ಧಾತುಗಳ ದೃಷ್ಟಿಕೋನದಿಂದ ಧ್ವನಿಸಲ್ಪಟ್ಟಿದೆ), ನಮಗೆ ಹಿತವೆನಿಸುವ ವಲಯದ ಆಚೆಗೆ ತೆರೆದುಕೊಳ್ಳುವ ಧೈರ್ಯತೋರಿದರೆ ಹೇಗೆ ಅಸಂಭವವೆನ್ನಿಸುವ, ಆದರೆ ಶ್ರೇಷ್ಠ ಗೆಳೆತನಗಳು ರೂಪುಗೊಳ್ಳುತ್ತವೆ ಎನ್ನುವುದನ್ನು ತೋರಿಸುತ್ತದೆ.

More in Education

Browse all →